ಗುನ್ನಾರ್ ಎಕ್ಲೋಫ್ ನ ಆಯ್ದ ಕವಿತೆಗಳು

Author : ಆರ್.ವಿಜಯರಾಘವನ್

Pages 150

₹ 50.00
Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560007
Phone: 080-22107709

Synopsys

ಗುನ್ನಾರ್ ಎಕ್ಲೋಫ್ 50-60 ವರ್ಷಗಳ ಹಿಂದೆ ಸ್ವೀಡಿಷ್ ಭಾಷೆಯಲ್ಲಿ ಸರ್ವರ ಮೆಚ್ಚುಗೆಗೆ ಪಾತ್ರವಾದ ಕವಿ . ಇವರ ಪ್ರಮುಖ ಕವಿತೆಗಳನ್ನು ಅನುವಾದಕರಾದ ವಿಜಯರಾಘವನ್ ಅವರು ಕನ್ನಡಕ್ಕೆ ಭಾಷಾಂತರ ಮಾಡಿ ಈ ಕೃತಿಯ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ. ಅವರು ಸಾಹಿತ್ಯದಲ್ಲಿ ಬಳಸುವ ಭಾಷೆ, ಅದರ ಪ್ರಕಾರಗಳು ಎಲ್ಲವೂ ಒಂದಕ್ಕಿಂತ ಒಂದು ವಿಶಿಷ್ಟವಾಗಿ ಮೂಡಿಬಂದಿದೆ.

About the Author

ಆರ್.ವಿಜಯರಾಘವನ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರಾದ ಆರ್‌. ವಿಜಯರಾಘವನ್‌ ಅವರು ಕವಿ.  ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ. ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕರೂ ಆಗಿರುವ ‘ಅನುಸಂಧಾನ’ (ಕವನ ಸಂಕಲನ) , ‘ಪ್ರೀತಿ ಬೇಡುವ ಮಾತು’ (ಕಾದಂಬರಿ) ಇವರ ಪ್ರಕಟಿತ ಕೃತಿಗಳು. ...

READ MORE

Related Books