ಹಾಲುಮತ ಸಂಸ್ಕೃತಿ: ರಾ.ಚೆಂ. ಢೇರೆ ಅವರ ಚಿಂತನೆಗಳು

Author : ಲಿಂಗದಹಳ್ಳಿ ಹಾಲಪ್ಪ

Pages 168

₹ 140.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಬೇರೆ ಬೇರೆ ಭಾಷಿಗರು ಆಯಾ ಭಾಷೆಯಲ್ಲಿ ಮಾಡಿರುವ ಚಿಂತನಾ ಕ್ರಮಗಳನ್ನು ದಾಖಲಿಸುವ ಭಾಗವಾಗಿ ಕನ್ನಡ ವಿಶ್ವವಿದ್ಯಾಲಯವು ರೂಪಿಸಿದ ಯೋಜನೆಯಡಿ ಮರಾಠಿ ಭಾಷೆಯ ಚಿಂತಕ ಡಾ. ಢೇರೆ ಅವರ ಕೃತಿಗಳನ್ನು ಪರಿಗಣಿಸಿದ್ದರ ಫಲವೇ ’ಹಾಲುಮತ ಸಂಸ್ಕೃತಿ; ರಾ.ಚೆಂ. ಢೇರೆ ಅವರ ಚಿಂತನೆಗಳು’ ಕೃತಿ ಪ್ರಕಟವಾಗಿದೆ.

About the Author

ಲಿಂಗದಹಳ್ಳಿ ಹಾಲಪ್ಪ
(03 February 1958)

ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್‌ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.  ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ.   ಕೃತಿಗಳು: ಹಾಲುಮತದ ಹಿರಿಮೆ ...

READ MORE

Related Books