ಹರಿಹರ

Author : ಬಿ.ಎಸ್. ರುಕ್ಕಮ್ಮ

Pages 120

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಹರಿಹರ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಬಿ.ಎಸ್.‌ ರುಕ್ಕಮ್ಮ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಕನ್ನಡ ಕವಿ ರಾಜನ ಆಸ್ಥಾನದಲ್ಲಿದ್ದು ಸಂಸಾರದ ತೊಳಲೆಟಕ್ಕೆ, ರಾಜನ ಸೇವೆಯ ದೈನ್ಯಸ್ಥಿತಿಗೆ ಬೇಸರಿಸಿ ದೂರನಾದ. ವಿರೂಪಾಕ್ಷನಿಗೇ ನಾಲಿಗೆಯನ್ನು ಮಾರಿಕೊಂಡವನೆಂದು ಅವನ ಸೇವಕನಾಗಿ ಬಾಳಿದ. ಭಕ್ತಿಯ ಆನಂದವನ್ನು ಅನುಭವಿಸಿದ, ಭಕ್ತರ ಹಿರಿಮೆಯನ್ನು ಸುಂದರವಾದ ಕಾವ್ಯಗಳಲ್ಲಿ ನಿರೂಪಿಸಿದ ಎಂದು ಹರಿಹರ ಅವರ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಹರಿಹರ ಅವರ ಬಾಲ್ಯ ಜೀವನ, ಆಸ್ಥಾನದ ಕತೆಗಳು ಹೀಗೆ ಹರಿಹರನ ವಿವಿಧ ಆಯಾಮಗಳನ್ನು ಲೇಖಕಿ ಈ ಕೃತಿಯಲ್ಲಿ ಸರಳ ಕನ್ನಡ ಭಾಷೆಯಲ್ಲಿ ಚಿತ್ರಿಸಿದ್ದಾರೆ.

About the Author

ಬಿ.ಎಸ್. ರುಕ್ಕಮ್ಮ

ರುಕ್ಕಮ್ಮ ಬಿ.ಎಸ್. ಅವರು  ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ  ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ  ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್‌ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ...

READ MORE

Related Books