ಹರಿಯುವ ನೆನಪುಗಳು

Author : ಕೆ. ಶಾರದ

Pages 419

₹ 200.00




Year of Publication: 2007
Published by: ದ್ರಾವಿಡ ವಿಶ್ವವಿದ್ಯಾಲಯ
Address: ಶ್ರೀನಿವಾಸ ವನಂ, ಕುಪ್ಪಂ-517425

Synopsys

ದ್ರಾವಿಡ ವಿಶ್ವವಿದ್ಯಾಲಯದ ದ್ರಾವಿಡ ಕನ್ನಡ ಕಸ್ತೂರಿ ಮಾಲೆಯಡಿ ಡಾ. ಸಂಜೀವ ದೇವ್ ಅವರು ತೆಲುಗು ಭಾಷೆಯಲ್ಲಿ ಬರೆದ ಕೃತಿಯನ್ನು ಡಾ. ಕೆ. ಶಾರದ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೌಂದರ್ಯ ತತ್ವ ಮಿಮಾಂಸಕ, ದಾರ್ಶನಿಕ, ಡಾ. ಸಂಜೀವ ದೇವ್ ಅವರು ಹಿಮಾಲಯದಲ್ಲಿ ಕಳೆದು ಹೋದ ಅವರ ಯೌವ್ವನದ ಬಗ್ಗೆ ಹಾಗೂ ಜೀವನಾನುಭವಗಳ ಬಗ್ಗೆ ಬರೆದ ಕೃತಿಗಳು ಸಾಹಿತ್ಯ ವಲಯವನ್ನು ಆಕರ್ಷಿಸಿವೆ. ಅವರ ವಿಚಾರಭರಿತ ಲೇಖನಗಳ ಮೂಲಕ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವುದು ಈ ಕೃತಿಯ ಉದ್ದೇಶ.

About the Author

ಕೆ. ಶಾರದ

ಡಾ. ಕೆ. ಶಾರದಾ ಅವರು ಉತ್ತಮ ಲೇಖಕರು ಹಾಗೂ ಅನುವಾದಕರು. ದ್ರಾವಿಡ ವಿಶ್ವವಿದ್ಯಾಲಯದ ಪ್ರಚಾರ ಪುಸ್ತಕ ಮಾಲೆಯಡಿ ಈಗಾಗಲೇ ’ಕುಂದಕುಂದರು’ ಕೃತಿ ಪ್ರಕಟಗೊಂಡಿದೆ. ತೆಲುಗಿನ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books