ಹೀಗಿದ್ರು ನಮ್ಮಜ್ಜಿ ಮತ್ತು ಇತರ ಪ್ರಬಂಧಗಳು

Author : ವನಜಾ ಚಂದ್ರಶೇಖರ್‌

Pages 118

₹ 95.00




Year of Publication: 2014
Published by: ಜ್ಞಾನದೀಪಿಕ ಶೈಕ್ಷನಿಕ ದತ್ತಿ
Address: ಬೆಂಗಳೂರು. 560 086

Synopsys

ವನಜಾಚಂದ್ರಶೇಖರ್ ಅವರ ಸುಮಾರು ವರ್ಷಗಳ ಕೌಟುಂಬಿಕ ಹಾಗೂ ಸಾಮಾಜಿಕ ಅನುಭವಗಳ ಅಕ್ಷರರೂಪವೇ ಈ ಕೃತಿ. ಇಲ್ಲಿ ಲೇಖಕರು ತಾವು ಬೆಳೆದ ಅರಸಿಕೆರೆ ತಾಲೂಕಿನ  ಕಣಕಟ್ಟೆಯ ಅನುಭವದ ಜೊತೆಗೆ ತಾವು ವಿದೇಶಪ್ರವಾಸದಲ್ಲಿ ಪಡೆದುಕೊಂಡ ಅನುಭವಗಳನ್ನು ದಾಖಲಿಸಿದ್ದಾರೆ. ಜೊತೆಗೆ ಸಾಮಾಜಿಕ ಕಳಕಳಿಯ ಸ್ತ್ರೀ ಸ್ವಾತಂತ್ರ್ಯದ ಯುವತಿಯರ ವಲಯದ ವ್ಯವಹಾರದ ಸಾಮಾಜಿಕ ವಿಚಾರಗಳ ಬರಹಗಳಿವೆ.

Related Books