`ಹಲೋ ಟೀಚರ್’ ಕೃತಿಯು ಅನುಸೂಯ ಸತೀಶ್ ಅವರ ಶಿಕ್ಷಕಿ ಮಕ್ಕಳನ ಒಡನಾಟದ ಬುತ್ತಿಯಾಗಿದೆ. ಇಲ್ಲಿ ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಎಂಬ ಊಹೆಯಿಲ್ಲದ ಬಾಲಕಿಯೊಬ್ಬಳು ಕಪ್ಪು ಹಲಗೆಯ ತುಂಬಾ ಸಾವಿರಗೆಟ್ಟಲೆ ಸೊನ್ನೆಗಳನ್ನು ತುಂಬುವುದೆಇಂದ ಹಿಡಿದು ಮಂಜುನಾಥ ಎಂಬ ಹೆಣ್ಣು ಮಗಳು ಮುಂದೊಂದು ದಿನ ಕನ್ನಡದ ಶಕ್ತ ಗದ್ಯಗಾರ್ತಿಯಾಗಬಲ್ಲಳು ಎಂಬುವುದನ್ನು ಸೂಚ್ಯವಾಗಿ ಹೇಳುತ್ತಿದೆ.
ಲೇಖಕಿ ಅನುಸೂಯ ಯತೀಶ್ ಮೂಲತಃ ಮಾಗಡಿಯವರು. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಸಾಹಿತ್ಯ ಓದು ಬರಹಗಳಲ್ಲಿ ಅಭಿರುಚಿ ಉಳ್ಳವರೂ ಆಗಿದ್ದಾರೆ. ಅನೇಕ ಪುಸ್ತಕಗಳ ಬಗ್ಗೆ ಅವಲೋಕನಗಳನ್ನು ಬರೆದಿದ್ದಾರೆ ಕೃತಿಗಳು: ಹಲೋ ಟೀಚರ್ ...
READ MORE