ಮಕ್ಕಳ ಬೆಳವಣಿಗೆಗೆ ತಕ್ಕಂತೆ ಅಭಿರುಚಿಗಳು ಬದಲಾಗುತ್ತವೆ. ಬದಲಾದ ಅಭಿರುಚಿಗೆ ಬೇಕಾದ ಹಾಗೆ ಕತೆ ಹೆಣೆಯುವುದು ಸವಾಲಿನ ಕೆಲಸ. ಹೀಗೆ ಪ್ರೌಢಮಕ್ಕಳಿಗೆಂದೇ ಬರೆದ ಕತೆಗಳ ಸಂಕಲನ ’ಹೂ ಗುಚ್ಛ’. ಕತೆಗಳನ್ನು ಬುದ್ಧಿಗೆ ಕಸರತ್ತು ನೀಡುವಂತೆ ಮತ್ತು ಕುತೂಹಲಭರಿತವಾಗಿ ರಚಿಸಲಾಗಿದೆ. ಇವು ನಿಜ ಜೀವನಕ್ಕೆ ಹತ್ತಿರವಿರುವುದರಿಂದ ಮಕ್ಕಳನ್ನು ಸುಲಭವಾಗಿ ಸೆಳೆಯಬಲ್ಲವು.
©2021 Bookbrahma.com, All Rights Reserved