ಹುಡುಕಾಟವನ್ನು ನಿಲ್ಲಿಸದಿರೋಣ

Author : ಜೆ.ಎಸ್.ಸದಾನಂದ

Pages 156

₹ 115.00




Year of Publication: 2012
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಕರ್ನಾಟಕ 577417
Phone: 09480280401

Synopsys

‘ಹುಡುಕಾಟವನ್ನು ನಿಲ್ಲಿಸದಿರೋಣ’ ಕೃತಿಯು ಜೆ.ಎಸ್. ಸದಾನಂದ ಅವರ ವಸಾಹತುಶಾಹಿ ಕುರಿತ ಸಂಪಾದಿತ ಕನ್ನಡಾನುವಾದ ಕೃತಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ವಸಾಹತುಶಾಹಿ, ವಸಾಹತುಪ್ರಜ್ಞೆ ಮತ್ತು ನಿರ್ವಸಾಹತೀಕರಣ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಲೇ ಇದೆ. ಆದರೆ, ಈ ಚರ್ಚೆಗಳಲ್ಲಿ ಅಡಗಿರುವಂತಹ ಪ್ರಮುಖ ವಿಚಾರಗಳು ಹಲವೊಮ್ಮೆ ವಸಾಹತೀಕರಣಗೊಂಡ ಚೌಕಟ್ಟುಗಳಿಂದಲೇ ಪ್ರೇರಿತವಾಗಿ, ಅವೇ ಸಿದ್ಧಾಂತಗಳನ್ನಾಧರಿಸಿ ಈ ಚರ್ಚೆಗಳು ನಡೆಯುವಂಥದು. ಅಂಥ ಹಾದಿಯಿಂದ ಹೊರಬಂದು ಬೇರೆಯೇ ದಿಕ್ಕಿನಿಂದ ವಸಾಹತೀಕರಣದ ಪ್ರಕ್ರಿಯೆಯನ್ನು ಶೋಧಿಸುವ ಕೆಲಸವನ್ನೀಗ ಬಾಲಗಂಗಾಧರ ಅವರು ನಡೆಸುತ್ತಿದ್ದಾರೆ. ಅಂಥ ವಿಚಾರಧಾರೆಯನ್ನು ಮಂಡಿಸುವ ಅವರ ದೀರ್ಘಲೇಖನವೊಂದರ ಕನ್ನಡಾನುವಾದ ಇಲ್ಲಿ ಸಂಕಲಿತಗೊಂಡಿದೆ.

About the Author

ಜೆ.ಎಸ್.ಸದಾನಂದ

ಲೇಖಕ ಜೆ.ಎಸ್.ಸದಾನಂದ ಅವರು ಭಾರತದ ಸಂಸತ್ತು ಎಂಬ ಕೃತಿಯನ್ನು ರಚಿಸಿದ್ದಾರೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಸಂಸತ್ತು ಭಾರತದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಈ ಪುಸ್ತಕದಲ್ಲಿ ವಿಶ್ಲೇಷಣಾತ್ಮಕ ಅಧ್ಯಯನ ಮಾಡಲಾಗಿದೆ. ...

READ MORE

Related Books