ಇಲಿಗಳ ಮೂರ್ಖತನ ಮತ್ತು ಆನೆಗೆ ಬುದ್ಧಿ ಕಲಿಸಿದ ಜೇನುನೊಣ

Author : ವಿವಿಧ ಲೇಖಕರು

Pages 16

₹ 45.00
Year of Publication: 2016
Published by: ಇನ್ಫಿನಿಟಿ ಪಬ್ಲಿಕೇಷನ್ಸ್ ಮತ್ತು ನವ ಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ [ಪೂರ್ವ, ಬೆಂಗಳೂರು-560001
Phone: 08026617100

Synopsys

ಇನ್ಫಿನಿಟಿ ಪಬ್ಲಿಕೇಷನ್ಸ್ ಹಾಗೂ ನವ ಕರ್ನಾಟಕ ಪ್ರಕಾಶನದವರು ಪಂಚತಂತ್ರದ ಕಥೆಗಳಿಂದ ಆಯ್ದ ಕಥೆಗಳನ್ನು ವಿಶೇಷ ಮಾಲಿಕೆಯಡಿ ಪ್ರಕಟಿಸಿರುವಂತೆ ‘ಇಲಿಗಳ ಮೂರ್ಖತನ ಮತ್ತು ಆನೆಗೆ ಬುದ್ಧಿ ಕಲಿಸಿದ ಜೇನುನೊಣ’ ಈ ಕೃತಿಯೂ ಒಂದು. ಇಲ್ಲಿಯ ಕಥೆಗಳಲ್ಲಿ ನೀತಿ ಬೋಧೇಯೂ ಇದೆ. ಮನರಂಜನೆಯೂ ಇದೆ. ಮಕ್ಕಳಿಗೆ ಮಾತ್ರವಲ್ಲ; ದೊಡ್ಡವರಿಗೂ ಮುದ ನೀಡುತ್ತವೆ.

About the Author

ವಿವಿಧ ಲೇಖಕರು

. ...

READ MORE

Related Books