ಇಂದಿಗೂ ಬೇಕಾದ ಲೋಹಿಯಾ

Author : ನಬೀಲ್‌

Pages 56

₹ 40.00




Published by: ನೆಲಸಿರಿ ಪ್ರಕಾಶನ, ತುಮಕೂರು

Synopsys

ಸಮಾಜವಾದಿ ಚಿಂತಕ ಡಾ.ರಾಮಮನೋಹರ ಲೋಹಿಯಾ ಅವರ ಚಿಂತನೆಗಳ ಕುರಿತು ಸಾಮಾಜಿಕ ಹೋರಾಟಗಾರರು ಮಂಡಿಸಿದ ವಿದ್ವತ್‌ಪೂರ್ಣ ಭಾಷಣಗಳ ಸಂಗ್ರಹ ಇದು. 

ಲೋಹಿಯಾ ಅವರು ನಿಧನರಾಗಿ 2017ಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ  ಲೋಹಿಯಾ–50’ ಕಾರ್ಯಕ್ರಮವನ್ನು ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ  ಆಯೋಜಿಸಿತ್ತು. ಇದರಲ್ಲಿ ಮಾಡಿದ ಭಾಷಣ ಮತ್ತು ಲೇಖನಗಳನ್ನು ಎಚ್‌.ವಿ.ಮಂಜುನಾಥ್‌ ಮತ್ತು ನಬೀಲ್ ಸಂಪಾದಿಸಿ, ಕೃತಿಯಲ್ಲಿ ಕೊಟ್ಟಿದ್ದಾರೆ.

ಲೋಹಿಯಾ ಚಿಂತನೆಗಳ ಪ್ರಸ್ತುತತೆಯನ್ನು ಅರ್ಥ ಮಾಡಿಕೊಳ್ಳುವವರಿಗೆ ಉತ್ತಮ ಆಕರ ಇದು. 

Related Books