ಇಂದ್ರಜಾಲ

Author : ಉದಯ ಜಾದೂಗಾರ

Pages 112

₹ 50.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001,
Phone: 08022203580/01

Synopsys

ಮಾಂತ್ರಿಕ ಖ್ಯಾತಿಯ ಉದಯ ಜಾದೂಗಾರ ಅವರ ಕೃತಿ-ಇಂದ್ರಜಾಲ. ಕಣ್ಕಟ್ಟು, ಇಂದ್ರಜಾಲ, ಚಮತ್ಕಾರಗಳು ಇತ್ಯಾದಿ ಹೇಗೆ ಮಾಡುವುದು. ಅದಕ್ಕೆ ಬೇಕಿರುವ ಸರಳ ಸಾಮಗ್ರಿ ಇತ್ಯಾದಿ ಕುರಿತು ಮಾಹಿತಿ ನೀಡುವ ಮೂಲಕ ಇತರರೂ ಸಹ ಇಂದ್ರಜಾಲ ವಿದ್ಯೆಯನ್ನು ಸುಲಭವಾಗಿ ಕಲಿಯಬಹುದು ಎಂಬುದರ ಕುರಿತ ಪ್ರೇರಣಾತ್ಮಕ ಕೃತಿ ಇದು. ಆ ಮೂಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆ ವಿರುದ್ಧವೂ ಈ ವಿದ್ಯೆಯನ್ನು ಬಳಸಿಕೊಳ್ಳಬಹುದು. ಜನರಿಗೆ ಮನರಂಜನೆಯನ್ನೂ ನೀಡಬಹುದು.

About the Author

ಉದಯ ಜಾದೂಗಾರ

ಉದಯ ಜಾದೂಗಾರ ಅವರು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಜಾದೂಗಾರರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಛಾಯಚಿತ್ರ ಕಲೆ,ವ್ಯಾಪಾರ,ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಪ್ರತಿಭಾನ್ವಿತರು. ಹಣ, ಯಶಸ್ಸು, ಆರೋಗ್ಯ ಗಳಿಸುವುದುಹೇಗೆ? ಎಂಬ ಕೃತಿ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ...

READ MORE

Related Books