ಜಗವೆಲ್ಲ ನಗುತಿರಲಿ

Author : ಶೈಲಾ ಛಬ್ಬಿ

Pages 126

₹ 80.00




Year of Publication: 2010
Published by: ಅವನಿ ರಸಿಕರ ರಂಗ
Address: ಧಾರವಾಡ

Synopsys

‘ಜಗವೆಲ್ಲ ನಗುತಿರಲಿ’ ಕೃತಿಯು ಶೈಲಾ ಛಬ್ಬಿ ಅವರ ಲಲಿತ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಲೆಖಕಿಯ ಅನನ್ಯವಾದ ಸೃಜನಶೀಲತೆಯ ಬತ್ತದ ತೊರೆ ನಿರರ್ಗಳವಾಗಿ ಇಲ್ಲದೆ ಹರಿದಿರುವುದನ್ನು ಕಾಣುತ್ತೇವೆ. ಅವರ ಜೀವನೋತ್ಸಾಹ, ಲವಲವಿಕೆ ತುಂಬಾ ಅಪರೂಪದ್ದಾಗಿದೆ. ಇಲ್ಲಿಯ ಬರಹಗಳಲ್ಲಿ ಮನರಂಜನೆಯೊಡನೆ ಲೇಖಕಿಯ ಅನುಭೂತಿಯ ಜೀವನಪಾಠಗಳು ಸಮ್ಮಿಶ್ರಗೊಂಡು ಎಲ್ಲ ಲೇಖನಗಳೂ ವಿನೂತನವಾಗಿದೆ’ ಎಂದಿದೆ.

About the Author

ಶೈಲಾ ಛಬ್ಬಿ

ಶೈಲಾ ಛಬ್ಬಿ ಕಾಲೇಜು ಪ್ರಾಧ್ಯಾಪಕರು. ಇವರ ಕೃತಿಗಳು : ಬಿಳಿ ಆನೆ, ನಾಯಿದೇವರು, ಹೈ ಹೀಲ್ಸ್, ಜನವೆಲ್ಲ ನಗುತಿರಲಿ (ಹಾಸ್ಯಪ್ರಬಂಧಗಳು) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಸಂದ ಪ್ರಶಸ್ತಿ : ನಾಯಿದೇವರು ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಜಗವೆಲ್ಲ ನಗುತಿರಲಿ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ನುಗ್ಗೆಹಳ್ಳಿ ಪಂಕಜ ಹಾಸ್ಯಕೃತಿ ಬಹುಮಾನ ನೀಡಲಾಗಿದೆ. ...

READ MORE

Related Books