ಜನಜನಿತ ಗಾದೆಗಳು

Author : ರಾಜೇಶ್ವರಿ ಜಯಕೃಷ್ಣ

Pages 164

₹ 60.00




Year of Publication: 2015
Published by: ವಾಸನ್ ಪಬ್ಲಿಕೇಷನ್ಸ್
Address: # 25,ವಾಸನ್ ಟವರ್‍ಸ್, ಗೂಡ್ಸ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 080 4853 5855

Synopsys

ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ರಚಿಸಿದ ಕೃತಿ-ಜನಜನಿತ ಗಾದೆಗಳು.ಮುಖ್ಯವಾಗಿ ವಿದ್ಯಾರ್ಥಿಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇಂದ್ರೀಕರಿಸಿ ಕೃತಿ ರಚಿಸಲಾಗಿದೆ. ಗಾದೆಗಳ ಆಯ್ಕೆ ಹಾಗೂ ಪ್ರಾಮುಖ್ಯತೆಯನ್ನು ಅನುಸರಿಲಾಗಿದೆ. ಸರಳ ಭಾಷೆ ಹಾಗೂ ಸರಳ ಉದಾಹರಣೆಗಳ ಮೂಲಕ ಗಾದೆಗಳನ್ನು ವಿವರಿಸುವತ್ತ ಹೆಚ್ಚು ಒತ್ತು ನೀಡಲಾಗಿದೆ. ಗಾದೆಗಳ ಸಂಗ್ರಹ ಹಾಗೂ ಅಧ್ಯಯನದಲ್ಲಿ ಈ ಕೃತಿಯು ಉತ್ತಮ ಆಕರ ಗ್ರಂಥವಾಗಲಿದೆ.  

About the Author

ರಾಜೇಶ್ವರಿ ಜಯಕೃಷ್ಣ

ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...

READ MORE

Related Books