ಜನಪದ ಸಂಸ್ಕೃತಿ

Author : ಹಿ.ಶಿ. ರಾಮಚಂದ್ರೇಗೌಡ

Pages 34

₹ 10.00




Year of Publication: 2009
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಜನಪದವು ಪ್ರಾದೇಶಿಕ ಸೊಗಡಾಗಿದ್ದು,  ಅಲ್ಲಿಯ ಸಂಸ್ಕೃತಿ ಜನರ ಭಾವ, ಆಚಾರ-ವಿಚಾರಗಳನ್ನು ಬಿಂಬಿಸುತ್ತದೆ. ಈ ಜನಪದ ಸಂಸ್ಕೃತಿ ಹುಟ್ಟಿಕೊಂಡ ಬಗೆ, ಕಾಲಕ್ಕೆ ಆದ ಮಾರ್ಪಾಟುಗಳನ್ನು ಜನಪದದ ಮೂಲಕ ಶೋಧಿಸಿರುವ ಕೃತಿ ಜನಪದ ಸಂಸ್ಕೃತಿ. ಕೃತಿಯ ಕರ್ತೃ ಹಿ.ಶಿ. ರಾಮಚಂದ್ರೇಗೌಡ. 

About the Author

ಹಿ.ಶಿ. ರಾಮಚಂದ್ರೇಗೌಡ

ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books