ಜೀವನ ಸಂವರ್ಧನೆ

Author : ಸ್ವಾಮಿ ಸುಖಬೋಧಾನಂದ

Pages 128

₹ 180.00




Year of Publication: 2009
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಅಧ್ಯಾತ್ಮ ಗುರು ಎಂದೇ ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರ ಕೃತಿ-ಜೀವನದ ಸಂವರ್ಧನೆ; ಆಂತರಿಕ ಜಾಗೃತಿಯ ಕಲೆ. ವ್ಯಕ್ತಿಯಲ್ಲಿ ಆಂತರಿಕವಾಗಿ ಜಾಗೃತಿಯೇ ನೈಜ ಅರಿವು. ಈ ಅರಿವು ಎಲ್ಲಿಯವರೆಗೆ ಆಗುವುದಿಲ್ದಲವೋ ಆತನ ಜಾಣ್ಮೆ ಎಷ್ಟಿದ್ದರೂ ವ್ಯರ್ಥ. ಜೀವನ ಸಂವರ್ಧನೆಗೆ ಆಂತರಿಕ ಅರಿವು ಮುಖ್ಯ. ಕೆಲವೊಬ್ಬರಿಗೆ ಇದು ದೈವದತ್ತವಾಗಿ, ಕೆಲವೊಬ್ಬರು ‌ಈ ಕಲೆಯನ್ನು ತಮ್ಮ ಸಂಸ್ಕಾರಯುತ ಜೀವನದೊಂದಿಗೆ ಪಡೆದುಕೊಳ್ಳುತ್ತಾರೆ. ಈ ಅರಿವು ಇಲ್ಲದೇ ಹೋದರೆ ಜೀವನಕ್ಕೆ ಅರ್ಥವೇ ಇರದು. ಇಂತಹ ವಿಷಯ ಕುರಿತ ಚರ್ಚೆಯ ಮೂಲಕ ವ್ಯಕ್ತಿಯಲ್ಲಿ ಅಡಗಿರುವ ಸ್ವಸಾಮರ್ಥ್ಯಗಳ ಅರಿವನ್ನು ಹೆಚ್ಚಿಸುವುದು ಈ ಕೃತಿಯ ಉದ್ದೇಶವಾಗಿದೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books