ಕಾಡುಕೃಷಿ : ಜೀವ ಸಂಕುಲದ ಉಳಿವಿಗಾಗಿ

Author : ಎಂ.ಎಚ್. ಶ್ರೀಧರಮೂರ್ತಿ

Pages 36

₹ 30.00




Year of Publication: 2016
Published by: ಗ್ರಾಮೀಣ ಅಂಗಡಿ
Address: ಚಂದ್ರ ಲೇಔಟ್‌ ಪೆಟ್ರೋಲ್‌ ಬಂಕ್ ಹತ್ತಿರ, ವಿಜಯನಗರ, ಬೆಂಗಳೂರು

Synopsys

ಕಾಡುಕೃಷಿ ಮಾಡುವುದು ಹೇಗೆ? ಕಾಡುಕೃಷಿ ಎಂದರೇನು? ಕಾಡು ಕೃಷಿ ವಿಧಾನದ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಸ್ವಚ್ಛ ಪರಿಸರದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಾಡು ಕೃಷಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯ ಹಾಗೂ ಅನಿವಾರ್ಯತೆಯನ್ನು ಈ ಕೃಷಿ ಪ್ರತಿಪಾದಿಸುತ್ತದೆ. ಜೀವ ಸಂಕಲುದ ಉಳಿವಿಗಾಗಿ ಇಂತಹ ಕೃಷಿಯ ಅಭಿವೃದ್ಧಿ ಅವಶ್ಯ ಎಂಬುದನ್ನೂ ಸಹ ಮನವರಿಕೆ ಮಾಡಿಕೊಡುತ್ತದೆ. ಡಾ. ಖಾದರ ಅವರು ನಡೆಸಿ ಪ್ರಯೋಗಾಧಾರಿತ ಈ ಕೃತಿಯನ್ನು ಡಾ. ಎಂ.ಎಚ್. ಶ್ರೀಧರಮೂರ್ತಿ ಅವರು ಸಂಪಾದಿಸಿದ್ದಾರೆ. 

About the Author

ಎಂ.ಎಚ್. ಶ್ರೀಧರಮೂರ್ತಿ

ಎಂ.ಎಚ್. ಶ್ರೀಧರಮೂರ್ತಿ ಅವರು ಗ್ರಾಮೀಣ ಕುಟುಂಬ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು. ಸಿರಿಧಾನ್ಯ ಅಡುಗೆ, ಭವಿಷ್ಯದ ಅಡುಗೆ ಸಿರಿಧಾನ್ಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books