ಕಗ್ಗದ ಬೆಳಕಿನಲ್ಲಿ, ಭಾಗ-2

Author : ಜಿ.ಎಸ್. ನಟೇಶ್

Pages 120

₹ 80.00




Year of Publication: 2012
Published by: ಸಿರಿಗನ್ನಡ ಪುಸ್ತಕ ಮನೆ,
Address: # ದುರ್ಗಿಗುಡಿ ಹೈಸ್ಕೂಲ್, ಸಂಸ್ಥಾ ಆಸ್ಪತ್ರೆ ರಸ್ತೆ, ಶಿವಮೊಗ್ಗ-577201
Phone: 09480150591

Synopsys

ವಿದ್ವಾನ್ ಜಿ.ಎಸ್. ನಟೇಶ್ ಅವರು ಬರೆದ ಕಗ್ಗದ ಬೆಳಕಿನಲ್ಲಿ. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕುರಿತಂತೆ ಅಧಿಕೃತವಾಗಿ ಮಾತನಾಡುವ ಖ್ಯಾತಿಯ ಲೇಖಕರು, ಕಗ್ಗದ ಬೆಳಕಿನಲ್ಲಿ ಡಿವಿಜಿ ಅವರ ವಿಚಾರಗಳನ್ನು ಸರಳೀಕರಣಗೊಳಿಸಿದ್ದರ ಭಾಗ-2ರ ಕೃತಿ ಇದು. ಜೀವನ ಮೌಲ್ಯಗಳನ್ನು ಸಮರ್ಥಿಸಿಕೊಳ್ಳುವ ಇಲ್ಲಿಯ ವಿಚಾರಗಳು ಜೀವನ ಸಾರ್ಥಕತೆಯ ಮಾರ್ಗಗಳನ್ನು, ಬದುಕಿನ ಕಲಾತ್ಮಕ ವಿಧಾನಗಳನ್ನು ಬೋಧಿಸುತ್ತದೆ. ಮಂಕುತಿಮ್ಮನ ಕಗ್ಗದಿಂದ ಆಯ್ದ ಒಂದು ನೂರು ಪದ್ಯಗಳನ್ನು ಲೇಖಕರು ವ್ಯಾಖ್ಯಾನಿಸಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಜಿ.ಎಸ್. ನಟೇಶ್

ಲೇಖಕ ಜಿ.ಎಸ್. ನಟೇಶ್ ಅವರು ಶಿವಮೊಗ್ಗದ ಕಸ್ತೂರರ್ಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ಕೃತಿಗಳು: ಕಗ್ಗದ ಬೆಳಕಿನಲ್ಲಿ : ಕಗ್ಗದ ಆಯ್ದ ನೂರು ಪದ್ಯಗಳ ವ್ಯಾಖ್ಯಾನ (ಭಾಗ-2) ...

READ MORE

Related Books