ಕಾಲಬಂಧ (ಕಾದಂಬರಿ)

Author : ಪ್ರಶಾಂತ್ ಭಟ್

Pages 136

₹ 120.00




Year of Publication: 2021
Published by: ಸಮನ್ವಿತ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಪ್ರಶಾಂತ ಭಟ್ ಅವರ ಕಾದಂಬರಿ-ಕಾಲಬಂಧ. ರೋಚಕ ಸೈನ್ಸ್ ಫಿಕ್ಷನ್ ಕಾದಂಬರಿ ಎಂಬ ಉಪಶೀರ್ಷಿಕೆ ಇದೆ. ಮನುಷ್ಯ ಕಲ್ಪನೆಗಳನ್ನು ತಂತ್ರಜ್ಞಾನದ ಮೂಲಕ ಸಾಕಾರಗೊಳಿಸುವ ಭಾಗವಾಗಿ ಕಾದಂಬರಿಯು ತನ್ನದೇ ಆದ ಕಲ್ಪನೆಗಳಲ್ಲಿ ಹುರಿಗೊಂಡಿದೆ. ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಭವಿಷ್ಯದೊಂದಿಗಿನ ಮುನ್ನೋಟ ಎಲ್ಲವೂ ಕುತೂಹಲವಾಗಿ ಓದುಗರನ್ನು ಸೆಳೆಯುತ್ತವೆ. 

About the Author

ಪ್ರಶಾಂತ್ ಭಟ್

ಲೇಖಕ ಪ್ರಶಾಂತ್ ಭಟ್ ಅವರು ಮೂಲತಃ ಮಂಗಳೂರಿನವರು. ಇವರ ಚೊಚ್ಚಲ ಕೃತಿ ‘ಕಾಲಬಂಧ’. ...

READ MORE

Related Books