ಕಮಲಾ ನೆಹರೂ

Author : ರತ್ನಮ್ಮ ಕೆ.ಎಸ್.

Pages 120

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಕಮಲಾ ನೆಹರೂ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಕೆ.ಎಸ್.‌ ರತ್ನಾರಾವ್‌ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಮೂವತ್ತೇಳು ವರ್ಷಗಳ ಬಾಳಿನಲ್ಲಿ ಹಲವು ವರ್ಷಗಳ ಕಾಲ ಅನಾರೋಗ್ಯದಿಂದ ನರಳಿದರೂ ನಾಡಿಗಾಗಿ ಸವೆದ ಧೀರೆ. ಜವಾಹರಲಾಲರ ಹೆಂಡತಿ, ಇಂದಿರಾ ಗಾಂಧಿಯವರ ತಾಯಿ. ಸೌಮ್ಯಮುಖ, ಮೃದು ಮಾತು, ಕರುಣೆಯ ಸ್ವಭಾವ; ಆದರೆ ವಜ್ರ ಸಂಕಲ್ಪ; ದೇಶಕ್ಕಾಗಿ, ಜನತೆಗಾಗಿ ಬಾಳಿದ ಚೇತನ ಎಂದು ಕಮಲಾ ನೆಹರೂ ಅವರ ಬಗೆಗೆ ಇಲ್ಲಿ ವಿವರಿಸಲಾಗಿದೆ. ಅವರ ಬಾಲ್ಯ ಜೀವನ, ನೆಹರೂ ಜೊತೆಗಿನ ದಾಂಪತ್ಯ ಜೀವನ, ಬದುಕಿನ ವಿವಿದ ಹಂತಗಲನ್ನು ಲೇಖಕಿ ಇಲ್ಲಿ ವರ್ಣಿಸಿದ್ದಾರೆ.

About the Author

ರತ್ನಮ್ಮ ಕೆ.ಎಸ್.
(20 November 1953)

ರತ್ನಮ್ಮ ಕೆ. ಎಸ್. ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಸೇವೆ ಸಲ್ಲಿಸಿದ ಅವರು ಹುಟ್ಟಿದ್ದು 1953 ನವೆಂಬರ್‌ 20 ನಂಜನಗೂಡಿನಲ್ಲಿ. ತಂದೆ ಕೆ. ಎಸ್. ಸುಬ್ಬಣ್ಣ, ತಾಯಿ ಕೆ. ಜಿ. ನಾಗಮಣಿ. ಎಂ.ಎ , ಪಿ.ಹೆಚ್ ಡಿ ಪದವಿ ಪಡೆದಿರುವ ಅವರು ಅನೇಕ ಕೃತಿಗಳನ್ನು ನೀಡಿದ್ಧಾರೆ. ‘ವರನಂದಿ ಕಲ್ಯಾಣ’  ಎಂಬ ಸಾಂಗತ್ಯ ಕಾವ್ಯ, ‘ಕುವೆಂಪು ಸಾಹಿತ್ಯದಲ್ಲಿ ಮಹಿಳೆ , ಚಿಗುರು, ಮಂಥನ, ನೆಲೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ವಚನ ಸಾಹಿತ್ಯ ಸಂಚಯ , ಕುವೆಂಪು ಸಾಹಿತ್ಯದಲ್ಲಿ ಮಹಿಳೆ, ಮರಿಮಲ್ಲಪ್ಪನವರ ಜೀವನ ಸಾಧನೆ, ಜಯದೇವಿ ತಾಯಿ ಲಿಗಾಡೆ, ಬಾಹ್ಯಾಕಾಶದ ಮಿನುಗುತಾರೆ, ನಾಟಕತ್ರಯ, ...

READ MORE

Related Books