ಕಂದನ ಮನಸ್ಸು, ಆರೋಗ್ಯ ಹೊಸದೇನಿದೆ?

Author : ಎಂ.ಡಿ. ಸೂರ್ಯಕಾಂತ

Pages 184

₹ 140.00
Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಅಪ್ಪ ಅಮ್ಮಂದಿರು ಉದ್ಯೋಗಸ್ಥರಾಗುತ್ತಿದ್ದಾರೆ. ಮಕ್ಕಳ ಕಾಳಜಿ ಮಾಡಲು ಮನೆಯಲ್ಲಿ ಹಿರಿಯರಿಲ್ಲದೆ ಪಾಲಕರಿಗೆ ತೊಂದರೆ ಆಗುತ್ತಿದೆ. ಪಾಲಕರು ಮಗುವಿನ ಪಾಲನೆ, ಪೋಷಣೆ ಬಗ್ಗೆ ತಿಳಿದುಕೊಳ್ಳಲು ಸಮಯವಿಲ್ಲ. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ 'ಕಂದನ ಆರೋಗ್ಯ, ಮನಸ್ಸು ಹೊಸದೇನಿದೆ?' ಕೃತಿಯಲ್ಲಿ ಮಾಡಲಾಗಿದೆ.

ಎದೆ ಹಾಲು ಉಣಿಸುವಾಗ, ಊಟ, ತಿಂಡಿ ನೀಡುವಾಗ ಎದುರಾಗುವ ಸಮಸ್ಯೆ, ಹೆತ್ತವರ ಅನುಪಸ್ಥಿತಿಯಲ್ಲಿ ಮಕ್ಕಳ ಕಾಳಜಿ, ನಿದ್ರೆ, ಸುರಕ್ಷತೆ, ಪಂಚೇಂದ್ರಿಯಗಳ ಪ್ರಚೋದನೆ, ಸೋಂಕು ಕಾಯಿಲೆಗಳು ಮುಂತಾದ ವಿಷಯಗಳ ಕುರಿತ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ.

Related Books