ಕನ್ನಡ ಮನಸು (ಇಂಜಿನಿಯರಿಂಗ್‌ ಪ್ರಥಮ ಪದವಿ ತರಗತಿ ಕನ್ನಡ ಪಠ್ಯ)

Author : ವಿವಿಧ ಲೇಖಕರು

Pages 124

₹ 120.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಹಂಪಿ ಕನ್ನಡ ವಿಶ್ವವಿದ್ಯಾಲಯವು ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗಾಗಿಯೇ ರಚಿಸಿರುವ ಕೃತಿ 'ಕನ್ನಡ ಮನಸು' . ಈ ಪಠ್ಯದಲ್ಲಿ ಕನ್ನಡದ ಮೇರುಕವಿ-ಚಿಂತಕರ ಕಥೆ, ಕವನ, ಪ್ರಬಂಧ, ವಿನೋದ, ಅಂಕಣ, ಪ್ರವಾಸ ಮತ್ತು ವಿಜ್ಞಾನ ಬರೆಹಗಳನ್ನು ಸಂಕಲಿಸಲಾಗಿದೆ. ಈ ಕೃತಿಯು ಏಳು ಬಾರಿ ಮುದ್ರಣವಾಗಿದೆ. 2012ರಲ್ಲಿ ಇದು ಮೊದಲ ಮುದ್ರಣವಾಗಿತ್ತು.

About the Author

ವಿವಿಧ ಲೇಖಕರು

. ...

READ MORE

Related Books