ಕನ್ನಡ ಸಾಹಿತ್ಯ ದರ್ಶನ- 1956

Author : ಶ್ರೀನಿವಾಸ ಹಾವನೂರ

Pages 90

₹ 1.00




Year of Publication: 1956
Published by: ಪರಾಗ ಪ್ರಕಾಶನ
Address: ಧಾರವಾಡ

Synopsys

‘ಕನ್ನಡ ಸಾಹಿತ್ಯ ದರ್ಶನ- 1956’ ಲೇಖಕ ಶ್ರೀನಿವಾಸ ಹಾವನೂರ ಅವರ ಕೃತಿ. ಇಲ್ಲಿ ನಿವೇದನೆ, 1956ರ ಕನ್ನಡ ಸಾಹಿತ್ಯ ರಚನೆಯ ವೈಶಿಷ್ಟ್ಯಗಳು, 1956ರ ಪ್ರಮುಖ ಲೇಖಕರು, 1956ರ ಕೆಲವು ಸಂಗ್ರಾಹ್ಯ ಪುಸ್ತಕಗಳು, ಗ್ರಂಥಗಳ ವರ್ಗೀಕರಣ, 1956 ರ ಇನ್ನು ಕೆಲವು ಪುಸ್ತಕಗಳು, ವಿಷಯ ಸೂಚಿ, ಲೇಖಕರ ಸೂಚಿ, ಗ್ರಂಥಗಳ ಆಕಾರಾದ ಹಾಗೂ ಪ್ರಮುಖ ಪ್ರಕಾಶಕರ ಪಟ್ಟಿ ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books