ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ

Author : ಎಚ್.ಎಸ್. ಮುಕ್ತಾಯಕ್ಕ

Pages 123

₹ 18.00




Year of Publication: 1997
Published by: ಮ.ಗು.ಸದಾನಂದಯ್ಯ
Address: ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು - 560 002

Synopsys

ಲೇಖಕಿ ಹೆಚ್ ಎಸ್ ಮುಕ್ತಾಯಕ್ಕ ಅವರ ಲೇಖನಗಳ ಕೃತಿ -‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ’. ಈ ಕೃತಿ ಕುರಿತು ಸಾಹಿತಿ ಡಾ. ಶಾಂತರಸ ಹೆಂಬೆರಾಳು ಅವರು ‘ನಮ್ಮ ಸಾಹಿತ್ಯ ಪರಂಪರೆಯ ಮಹತ್ವದ ಕೃತಿಗಳಿಂದ ಉಜ್ವಲವಾದ ಭಾಗಗಳನ್ನು, ಸೂಕ್ತಿ-ಸೂಳ್ಳುಡಿಗಳನ್ನು ಮುತ್ತಿನಹಾರ' ಮಾಲಿಕೆಯ ಈ ಕೃತಿಗಳಲ್ಲಿ ಸಂಗ್ರಹಿಸಲಾಗಿದೆ. ಈ ಆಯ್ಕೆಯು ಪರಿಸರ ಪ್ರೀತಿ, ಮಾನವ ಪ್ರೀತಿ, ಮನುಷ್ಯ ಸಂಬಂಧಗಳ ಉತ್ಕಟ ನೆಲೆಗಳು ಹಾಗೂ ಕನ್ನಡ ಸಂವೇದನೆಯ ಎಲ್ಲ ಜಾಗೃತ, ಜಾತ್ಯತೀತ, ಧರ್ಮನಿರಪೇಕ್ಷ ಮತ್ತು ಸೂಕ್ಷಾತಿ ಸೂಕ್ಷ್ಮ ಅಂಶಗಳನ್ನು ಒಳಗೊಂಡಿದೆ. ಓದುಗರ ಅನುಕೂಲಕ್ಕಾಗಿ ಅಗತ್ಯವೆನಿಸಿದ ಪದಗಳಿಗೆ ಅರ್ಥವನ್ನು ಆಯ್ದು ಕೊಡ ಲಾಗಿದೆ.’ ಎಂದು ಪ್ರಶಂಸಿದ್ದಾರೆ.

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books