ಕನ್ನಡ ವ್ಯಾಕರಣ ಪರಿಚಯ

Author : ನೀ. ಗಿರಿಗೌಡ

Pages 88

₹ 40.00




Year of Publication: 2014
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು

Synopsys

ಲೇಖಕ ಪ್ರೊ. ನೀ. ಗಿರಿಗೌಡ ಅವರ ರಚಿಸಿದ ಕೃತಿ-ಕನ್ನಡ ವ್ಯಾಕರೆಣ ಪರಿಚಯ. ಕನ್ನಡ ವ್ಯಾಕರಣದ ಸೂತ್ರಗಳನ್ನು, ನಿಯಮಗಳನ್ನು, ಧ್ಧನ್ಯಾರ್ಥಗಳನ್ನು ಅತ್ಯಂತ ಸುಲಭವಾಗಿ ತಿಳಿಯಪಡಿಸಿದ್ದು ಈ ಕೃತಿಯ ಹೆಚ್ಚುಗಾರಿಕೆ. ಮಾತ್ರವಲ್ಲ; ವ್ಯಾಕರಣದಲ್ಲಿ ಕಂಡು ಬರುವ ಕೆಲ ಅಚ್ಚರಿಯ ಪದಪಲ್ಲಟಗಳನ್ನು, ಸಾಮಿಪ್ಯವನ್ನು, ವೈರುಧ್ಯಗಳನ್ನು ಸರಳವಾಗಿ ತಿಳಿಸಲು ಲೇಖಕರ ಶ್ರಮ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. .

About the Author

ನೀ. ಗಿರಿಗೌಡ

ಪ್ರೊ. ನೀ. ಗಿರಿಗೌಡ ಅವರು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು. ನಿವೃತ್ತ ಪ್ರಾಂಶುಪಾಲರು. ಮಾಣಿಕ್ಯ ದೀಪ್ತಿ ಎಂಬುದು ಇವರ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥ. ಕೃತಿಗಳು: ಕನ್ನಡ ವ್ಯಾಕರಣ ಪರಿಚಯ, ಕನ್ನಡ ಛಂದಸ್ಸಿನ ಪ್ರವೇಶಿಕೆ ...

READ MORE

Related Books