ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ

Author : ಜಯಶ್ರೀ ದಂಡೆ

Pages 132

₹ 50.00




Year of Publication: 2010
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ

Synopsys

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಪುಸ್ತಕವು ಡಾ.ಜಯಶ್ರೀ ದಂಡೆ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಮತ್ತು ಕನ್ನಡ ಭಾಷೆಯನ್ನು ಕರ್ನಾಟಕ ಮತ್ತು ಹೊರರಾಜ್ಯಗಳಲ್ಲಿ ಅಭಿವೃದ್ಧಿಪಡಿಸಲು ಹಾಗೂ ಪ್ರಚಾರ ಮಾಡಲು ಮತ್ತು ಸಂರಕ್ಷಿಸುವ ಬಗ್ಗೆ ಹೇಳಲಾಟಗಿದೆ.

About the Author

ಜಯಶ್ರೀ ದಂಡೆ
(03 March 1958)

ಸದಾ ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗುವ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳು ಸೇರಿದಂತೆ ಶರಣ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ ಜಯಶ್ರೀ ದಂಡೆಯವರು. 1958 ಮಾರ್ಚ್ 03 ಬಿಜಾಪುರದ ಮುದ್ದೇಬಿಹಾಳದಲ್ಲಿ ಜನಿಸಿದರು. ಡಾ. ಜಯಶ್ರೀ ದಂಡೆಯವರು  ವಚನಕಾರರ ಬದುಕು-ಬೋಧನೆಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದ್ದತೆಯ ಬರವಣಿಗೆ ಮಾಡಿದ್ದಾರೆ. ಅವರ 50 ಕ್ಕೂ ಹೆಚ್ಚು ಕೃತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ ಎಂಬುದು ಗಮನಾರ್ಹ ಸಂಗತಿ. ’ವಚನಗಳಲ್ಲಿ ಶೈವ ಹಾಗೂ ವೀರಶೈವ’ (ಸಂಶೋಧನೆ), ’ಸ್ವಭಾವದ ವಚನಗಳು’ (ಕಾವ್ಯ), ”ವಚನಕಾರ್ತಿ ರಾಯಮ್ಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಶಿಶುನಾಳ ...

READ MORE

Related Books