ಕನ್ನುಡಿಯ ಒಡಲು

Author : ಎಚ್‌. ಶಶಿಕಲಾ

Pages 131

₹ 110.00




Year of Publication: 2021
Published by: ಸಪ್ನ ಬುಕ್ ಹೌಸ್ ಪ್ರೈ.ಲಿ
Address: ಆರ್.ಒ #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9
Phone: 08040114455

Synopsys

ವಿಮರ್ಶಕಿ, ಲೇಖಕಿ ಎಚ್. ಶಶಿಕಲಾ ಅವರ ಕೃತಿ ಕನ್ನುಡಿಯ ಒಡಲು. 66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ಎಚ್‌. ಶಶಿಕಲಾ
(09 October 1967)

ಕನ್ನಡದ ಖ್ಯಾತ ವಿಮರ್ಶಕಿ ಎಚ್.ಶಶಿಕಲಾ ಅವರು ಹುಟ್ಟಿದ್ದು 1967 ಅಕ್ಟೋಬರ್ 9ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೇಜಸ್ವಿಯವರ ಸಾಹಿತ್ಯದಲ್ಲಿ ಸಂಸ್ಕೃತಿಯ ಗ್ರಹಿಕೆಗಳು (ಸಂಶೋಧನಾ ಕೃತಿ) ಹಾಗೂ ಏಕ ಅನೇಕ (ವಿಮರ್ಶೆ) ಇವರು ಬರೆದಿರುವ ಕೃತಿಗಳಾಗಿವೆ.  ...

READ MORE

Related Books