ಕರ್ನಾಟಕ ದೇವಾಲಯ ಕೋಶ: ಕಲಬುರಗಿ ಜಿಲ್ಲೆ

Author : ಸಿ. ಮಹದೇವ

Pages 378

₹ 300.00




Year of Publication: 2016
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಕರ್ನಾಟಕ ದೇವಾಲಯಗಳು ಭಿನ್ನ ನೆಲೆಗಳಿಂದ ಸಾಂಸ್ಕೃತಿಕ ಅಧ್ಯಯನಕ್ಕೆ ಅನುವು ಮಾಡಿಕೊಡುವ ಬಹುಮುಖಿ ಆಕರ ಸಾಮಗ್ರಿಗಳಾಗಿವೆ. ಮೂರ್ತಿಶಿಲ್ಪ, ವಾಸ್ತು, ಧರ್ಮ, ಆರಾಧನೆ, ಜಾನಪದ, ಕಸುಬುಗಳು, ಸಾಮಾಜಿಕ, ಆರ್ಥಿಕತೆ-ಹೀಗೆ ಅನೇಕ ನೆಲೆಗಳಿಂದ ದೇವಾಲಯಗಳನ್ನು ಪರಿಭಾವಿಸಬಹುದು. ಮೂರ್ತಿಶಿಲ್ಪ ಮತ್ತು ವಾಸುವಿನ ಶ್ರೇಷ್ಠತೆ, ಆರಾಧನೆಗಳ ಭೂಮಾತೆ ಹಾಗೂ ಅವುಗಳಿಗೆ ಪೂರಕವಾದ ಜನಪ್ರಿಯತೆಯನ್ನು ಆಧರಿಸಿಕೊಂಡು ದೇವಾಲಯಗಳನ್ನು ಕೆಲವು ಸಂಶೋಧಕರು ಅಧ್ಯಯನದ ಮೂಲಕ ವೈಭವೀಕರಿಸಿದ್ದಾರೆ. ಕರ್ನಾಟಕ ದೇವಾಲಯ ಕೋಶ ಎನ್ನುವ ಯೋಜನೆಯಲ್ಲಿ ಈ ಕೃತಿಯು ಕಲಬುರಗಿ ಜಿಲ್ಲೆಯ ಎಲ್ಲ ಗ್ರಾಮಗಳ ಸಣ್ಣಪುಟ್ಟ ದೇವಾಲಯಗಳನ್ನು ಕೂಡ ಶೋಧಿಸಿ, ಅವುಗಳ ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ವರದಿ ಮಾಡಲಾಗಿದೆ. ಇದೊಂದು ಮಾಹಿತಿಪ್ರಧಾನವಾದ ಕೋಶ. ಇಲ್ಲಿಯ ಒಂದೊಂದು ದೇವಾಲಯವನ್ನು ಕೇಂದ್ರೀಕರಿಸಿಕೊಂಡು ವಿಸ್ತ್ರತವಾದ ಅಧ್ಯಯನ ಕೈಗೊಳ್ಳುವ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನಗಳಿಗೆ ಈ ಮಾಹಿತಿಗಳು ಆಕರ ಸಾಮಗ್ರಿಗಳಾಗಿವೆ.

About the Author

ಸಿ. ಮಹದೇವ

ಡಾ.ಸಿ.ಮಹದೇವ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.”ಮೈಲಾರ’ ಕೃತಿಯು ಸಾಂಪ್ರದಾಯಿಕ ಹಬ್ಬ-ಆಚರಣೆ-ಜಾತ್ರೆ-ಉತ್ಸವಗಳ ಅಧ್ಯಯನಕ್ಕೆ ಈ ಕೃತಿ ಆಕರ ಗ್ರಂಥವಾಗಿದೆ.  ...

READ MORE

Related Books