ಕರ್ನಾಟಕ ದೇವಾಲಯಗಳ ಕೋಶ : ಗದಗ ಜಿಲ್ಲೆ

Author : ಬಾಲಸುಬ್ರಮಣ್ಯಂ

Pages 306




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಪ್ರಾಚೀನ, ಮಧ್ಯ ಹಾಗೂ ಆಧುನಿಕ ಕಾಲಾವಧಿಯಲ್ಲಿ ತನ್ನದೇ ಆದ ಸಂಸ್ಕೃತಿ ಮಹತ್ವ ಪಡೆದಿರುವ ಗದಗ ಜಿಲ್ಲೆ, ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಪ್ರಮುಖ ಜಿಲ್ಲೆಯಾಗಿದ್ದು ,ಈ ಜಿಲ್ಲೆಯ ಸುಮಾರು 250 ಕ್ಕಿಂತ ಹೆಚ್ಚಿನ ದೇವಾಲಯಗಳ ಕುರಿತ ಸಮಗ್ರ ಮಾಹಿತಿಯನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಗದಗ ತಾಲೂಕು ,ನರಗುಂದ ತಾಲೂಕು , ಮುಂಡರಗಿ ತಾಲೂಕು ,ರೋಣ ತಾಲೂಕು ,ಶಿರಹಟ್ಟಿ ತಾಲೂಕು

Related Books