ಕರ್ನಾಟಕದಲ್ಲಿ ಸಮಕಾಲೀನ ಶಿಲ್ಪಕಲೆ ಉಗಮವಾದುದರ ಹಿನ್ನೆಲೆ, ಈ ಕಲಾಪ್ರಕಾರದಲ್ಲಿ ತೊಡಗಿಕೊಂಡ ಪ್ರಮುಖ ಕಲಾವಿದರು, ಹಾಗು ಅವರ ಅತ್ಯುತ್ತಮ ಕಲಾಕೃತಿಗಳ ಕುರಿತು ಪರಿಚಯ ಒದಗಿಸುವ ಪುಟ್ಟ ಪುಸ್ತಕ 'ಕರ್ನಾಟಕದಲ್ಲಿ ಸಮಕಾಲೀನ ಶಿಲ್ಪಕಲೆ'. ನಾಡಿನ ಆಧುನಿಕ ಕಾಲ ಪ್ರಕಾರವೊಂದನ್ನು ಅಧ್ಯಯನ ಮಾಡುವವರಿಗೆ ಉತ್ತಮ ಪ್ರವೇಶಿಕೆ ಆಗಬಲ್ಲ ಪುಸ್ತಕ ಇದು.
ಕರ್ನಾಟಕದಲ್ಲಿ ಸಮಕಾಲೀನ ಕಲೆ ಬೆಳೆದು ಬಂದ ಇತಿಹಾಸವನ್ನು ಮತ್ತು ವಿಮರ್ಶೆಯನ್ನು ಇದು ಒಳಗೊಂಡಿದೆ.
©2022 Book Brahma Private Limited.