ಕರುನಾಡು ಕೋಟೆಗಳ ಸುವರ್ಣ ನೋಟ

Author : ವಿಶ್ವನಾಥ ಸುವರ್ಣ

Pages 372

₹ 4500.00




Published by: ಸುವರ್ಣ ಪಬ್ಲಿಕೇಷನ್ಸ್

Synopsys

ಉತ್ತರದ ಬೀದರಿನಿಂದ ಹಿಡಿದು ದಕ್ಷಿಣದ ಮಡಿಕೇರಿವರೆಗೆ ಪೂರ್ವದ ಚಿತ್ರದುರ್ಗದಿಂದ ಹಿಡಿದು ಮಂಗಳೂರಿನ ಸುಲ್ತಾನ್‌ ಬತೇರಿಯವರೆಗೆ ಕೋಟೆಗಳ ಜಗತ್ತು ಹೇಗಿದೆ ಎಂಬುದನ್ನು ಸಚಿತ್ರವಾಗಿ ವಿವರಿಸುವ ಅಪೂರ್ವ ಪುಸ್ತಕ ಕರುನಾಡ ಕೋಟೆಗಳ ಸುವರ್ಣ ನೊಟ. 

ಪತ್ರಿಕಾ ಛಾಯಾಗ್ರಾಹಕರಾಗಿ ಅಪಾರ ಅನುಭವ ಹೊಂದಿರುವ ವಿಶ್ವನಾಥ ಸುವರ್ಣ ಕೋಟೆಗಳ ರಚನೆ, ಅವುಗಳಲ್ಲಿರುವ ವೈವಿಧ್ಯತೆ, ಅವು ಉಸುರುವ ಚರಿತ್ರೆಯನ್ನು ದಾಖಲಿಸಿದ್ದಾರೆ. ಕೋಟೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಕಟ್ಟಿಕೊಡುವುದರಿಂದ ಇತಿಹಾಸಕರಾರರಿಗೂ, ಪ್ರಾಚ್ಯವಸ್ತು ತಜ್ಞರಿಗೂ ಆಕಾರವಾಗಬಲ್ಲ ಸಂಗ್ರಹಯೊಗ್ಯ ಗ್ರಂಥ ಇದು. 

About the Author

ವಿಶ್ವನಾಥ ಸುವರ್ಣ

ಛಾಯಾ ಪತ್ರಕರ್ತರಾಗಿರುವ ವಿಶ್ವನಾಥ ಸುವರ್ಣ ಅವರು ಪ್ರಜಾವಾಣಿ- ಡೆಕ್ಕನ್‌ ಹೆರಾಲ್ಡ್‌ ದಿನಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಬೃಹತ್‌ ಛಾಯಾಚಿತ್ರ ಸಂಪುಟ ’ಕರುನಾಡ ಕೋಟೆಗಳು’ ಪುಸ್ತಕ ಪ್ರಕಟಿಸಿದ್ದಾರೆ. ಅವರು ಸುವರ್ಣ ಪಬ್ಲಿಕೇಷನ್ಸ್‌ ಎಂಬ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದಾರೆ. ...

READ MORE

Related Books