
ನಮ್ಮ ಮನಸ್ಸು ಬಹಳ ಸೂಕ್ಷ್ಮವೂ, ಅಷ್ಟೇ ಕಠಿಣವು ಹೌದು. ಆದರೆ ಮನಸ್ಸು ಏರುಪೇರಾದರೆ ಕಾಯಿಲೆ ಕಾಣಿಸಿಕೊಳ್ಳುವುದು ದೇಹಕ್ಕೂ ಅಂಟುತ್ತದೆ. ಮನೆಯಲ್ಲಿ ಜಗಳ, ಪತ್ನಿಯೊಂದಿಗೆ ವಿರಸ, ಸಹೋದ್ಯೋಗಿಗಳೊಂದಿಗೆ ಮನಸ್ತಾಪಗಳೆಲ್ಲದರ ಪರಿಣಾಮವಾಗಿ ತಲೆನೋವು ಹೆಚ್ಚುತ್ತದೆ. ಪರೀಕ್ಷೆಯ ಭಯ, ತತ್ಪರಿಣಾಮವಾಗಿ ವಾಂತಿ ಭೇದಿ ಕಾಣಿಸಿಕೊಳ್ಳುತ್ತದೆ. ಇಂತಹ ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾಹಿತಿಯನ್ನು ಈ ಪುಸ್ತಕ ಒದಗಿಸುತ್ತದೆ. ದೀರ್ಘಕಾಲದ ಮಾನಸಿಕ ಒತ್ತಡ ಎದುರಿಸುವುದು ಹೇಗೆ? ಮುಂತಾದ ಮಾನಸಿಕ ಆರೋಗ್ಯದ ಕುರಿತು ಈ ಕೃತಿ ವಿವರಿಸುತ್ತದೆ.
©2025 Book Brahma Private Limited.