ಕೆಂಪು ಕಣಗಿಲು ಮತ್ತಿತರ ನಾಟಕಗಳು

Author : ಬಸವರಾಜ ನಾಯ್ಕರ

Pages 150

₹ 100.00




Year of Publication: 2009
Published by: ಗೀತಾಂಜಲಿ ಪ್ರಕಾಶನ
Address: # 134, 8ನೇ ಅಡ್ಡರಸ್ತೆ, ಗೋವಿಂದನಗರ, ಬೆಂಗಳೂರು-560040

Synopsys

ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ ಅವರು ಬರೆದ ಮೂರು ನಾಟಕಗಳ ಕನ್ನಡಾನುವಾದವೇ ಈ ಕೃತಿ-ಕೆಂಪು ಕಣಿಗಿಲು ಮತ್ತಿತರ ನಾಟಕಗಳು. ಡಾ. ಬಸವರಾಜ ನಾಯ್ಕರ ಅವರು ಅನುವಾದಿಸಿದ್ದು, ಮಾಲಿನಿ, ಸ್ಯಾಕ್ರಿಫೈಸ್ ಹಾಗೂ ರೆಡ್ ಒಲಿಂಡರ್‍ಸ್- ಈ ಮೂರು ನಾಟಕಗಳ ಕನ್ನಡಾನುವಾದವನ್ನು ಸಂಕಲನವು ಒಳಗೊಂಡಿದೆ.  ನಾಟಕದ ಭಾಷೆ ತುಂಬಾ ಪ್ರತಿಮಾತ್ಮಕ ಹಾಗೂ ಕಾವ್ಯಾತ್ಮಕವಾಗಿದ್ದು, ಓದುಗರ ಗಮನ ಸೆಳೆಯುತ್ತದೆ.

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books