ಕ್ರಾಂತಿಕಾರಿ ಘಟನೆಗಳು

Author : ವಿವಿಧ ಲೇಖಕರು

Pages 216

₹ 135.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 08022203580/01

Synopsys

ಬ್ರಿಟಿಷರ ವಿರುದ್ಧ ಸ್ವಾತಂತ್ಯ್ರ ಹೋರಾಟದ ದಿಟ್ಟ ಹೆಜ್ಜೆಗಳನ್ನು ದಾಖಲಿಸಿದ ಕೃತಿ-ಕ್ರಾಂತಿಕಾರಿ ಘಟನೆಗಳು. ವಿವಿಧ ಲೇಖಕರು ಬರೆದ ಬರೆಹಗಳ ಸಂಕಲನವಿದು. ಎಡಪಂಥೀಯ ಕ್ರಾಂತಿವೀರರು ಕೈಜೋಡಿಸಿ ಶ್ರಮಿಸಿದ್ದಾರೆ. ಚರಿತ್ರೆಯಲ್ಲಿ ಯಾವುದೇ ಪ್ರಚಾರವಿಲ್ಲದೆ, ಯಾವ ಕುರುಹು ಇಲ್ಲದಂತೆ ನೇಪಥ್ಯಕ್ಕೆ ಸರಿದ ಹೋರಾಟಗಾರರು ಸಂಖ್ಯೆಯಲ್ಲಿ ಅಧಿಕ ಜನರಿದ್ದಾರೆ. ಅಂತಹವರ ಬಗ್ಗೆ ಇಲ್ಲಿ ಚರಿತ್ರೆಯನ್ನು ದಾಖಲಿಸಲಾಗಿದೆ. ಹೋರಾಟಕ್ಕೆಂದು ತೆರಳಿ ಬಂದೂಕಿನ ಗುಂಡಿಗೆ ಬಲಿಯಾದವರು. ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದವರು, ರಾಯಲ್ ಇಂಡಿಯನ್ ನೇವಿ ಬಂಡಾಯಗಾರರು - ಇವರೆಲ್ಲರ ತ್ಯಾಗ-ಬಲಿದಾನಗಳ ಕಥೆಯೇ ರೋಚಕ! ಈ ಘಟನೆಗಳೆಲ್ಲ ಕ್ರಾಂತಿವೀರರ ಸಾಹಸ ಗಾಥೆಗಳು ಇಲ್ಲಿವೆ. ಕ್ರಾಂತಿ ರಕ್ತರಂಜಿತವಾಗಿರಬೇಕೆಂದೇನೂ ಇಲ್ಲ; ರಕ್ತರಹಿತ ಕ್ರಾಂತಿಯಿಂದಲೂ ಬದಲಾವಣೆ ಸಾಧ್ಯ. ಅಂದಿನ ಕ್ರಾಂತಿಕಾರಿ ಧೀರ ಚೇತನಗಳು ನಡೆಸಿದ ಹೋರಾಟದ ಅರಿವು ಇಂದಿನ ಯುವಕರಿಗೆ ಆಗಬೇಕಾದ ಹಿನ್ನೆಲೆಯಲ್ಲಿ ಈ ಕೃತಿ ಮಹತ್ವ ಪಡೆದಿದೆ.

About the Author

ವಿವಿಧ ಲೇಖಕರು

. ...

READ MORE

Related Books