ಲೇಖಕಿ ವಿಜಯಾ ಸುಬ್ಬರಾಜ್ ಅವರ ಅನುವಾದಿತ ಕೃತಿ ಕುರುಡು. ಜಿಯೋವನ್ನಿ ಪೋಟಿಯೆರೊ ಅವರ ಇಂಗ್ಲಿಷ್ ಕೃತಿಯನ್ನು ವಿಜಯಾ ಸುಬ್ಬರಾಜ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಖೇವಲ ಕುರುಡುತನ ಮಾತ್ರದಿಂದಲೇ, ಜಗತ್ತೇ ನರಕವಾಗಿ ರೂಪಾಂತರವಾಗಿ, ಕುರುಡರು, ಸಮಾಜದಲ್ಲಿ ಪ್ರಾಣಿಗಳಿಗಿಂತ ಹೀನ ಬದುಕನ್ನು ಬದುಕಬೇಕಾಗುತ್ತದೆ. ಕಾಲ್ಪನಿಕ ಕುರುಡುತನ ಸೃಷ್ಟಿಸಿದ ಈ ಅವಾಂತರಗಳು, ಮನುಷ್ಯ ಸಮಾಜದ ವಿಕೃತತೆ, ಮನುಷ್ಯನ ಕ್ರೌರ್ಯ, ಬದುಕಿನಲ್ಲಿನ ಹೇಸಿಗೆತನಗಳನ್ನು ನೋಡಿದವರಿಗೆ, ಒಂದು ವೇಳೆ ಈ ಸೋಂಕು ನಿಜವೇ ಆದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಧೈರ್ಯ ಸಾಲುವುದಿಲ್ಲ ಎಂಬ ಮಾತುಗಳಿವೆ.
©2022 Book Brahma Private Limited.