ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ

Author : ಟಿ.ಆರ್. ರಾಧಾಕೃಷ್ಣ

Pages 122

₹ 45.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560063
Phone: 080-22107765

Synopsys

ಕುಸ್ತಿ ಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ ಅವರ ಕುರಿತು ಟಿ.ಆರ್. ರಾಧಾಕೃಷ್ಣ ಅವರು ಈ ಕೃತಿಯಲ್ಲಿ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ. ಪೈಲ್ವಾನ್ ಜಗತ್ತಿನ ಧ್ರುವತಾರೆ “ ಪೈಲ್ವಾನ್ ನಂಜಪ್ಪ” ಅವರ ಜೀವನ , ಜೀವನ ಸಾಧನೆ ಬಗ್ಗೆಯೂ ವಿವರಿಸುತ್ತದೆ. ಇದರೊಂದಿಗೆ ಚಿತ್ರದುರ್ಗದ ಹಿನ್ನೆಲೆ, ಇತಿಹಾಸ, ಸಾಮಾಜಿಕ , ಆರ್ಥಿಕತೆ, ಸಂಸ್ಕ್ರತಿ, ಸಂಪ್ರದಾಯ, ಆಚರಣೆ, ಆಚಾರ ವಿಚಾರ ಇವೆಲ್ಲದರ ಬಗ್ಗೆ ಸ್ಪಷ್ಟವಾಗಿ ವಿವರಿಸುತ್ತದೆ. ಈ ಎಲ್ಲಾ ಸಂಗತಿಗಳನ್ನುಈ ಮೇಲೆ ಈ ಕೃತಿಯೂ ಬೆಳಕು ಚೆಲ್ಲಿದೆ.

About the Author

ಟಿ.ಆರ್. ರಾಧಾಕೃಷ್ಣ

ಲೇಖಕ ಟಿ.ಆರ್. ರಾಧಾಕೃಷ್ಣ ಅವರು 1940ರಲ್ಲಿ ಇತಿಹಾಸ ಪ್ರಸಿದ್ಧ ಚಿತ್ರದುರ್ಗದಲ್ಲಿ ಜನಿಸಿದರು. ತಂದೆ-ಟಿ.ರಂಗಯ್ಯ, ತಾಯಿ- ಶೇಷಮ್ಮ. ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಉಡುಪಿಗಳಲ್ಲಿ ತಮ್ಮ ಶಿಕ್ಷಣ ಮುಂದುವರೆಸಿ ಬಿಎ, ಬಿ.ಎಲ್. ಮತ್ತು ಬಿ.ಇಡಿ ಪದವಿಯನ್ನು ಪಡೆದರು. ಆನಂತರದಲ್ಲಿ ಸಂತ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾದರು. 2009ರಲ್ಲಿ ನಿಧನರಾದರು.  1968 ರಲ್ಲೇ ಮೊರೆ-ಮೊರೆತ ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಬಲವಾಗಿ ಬೇರೂರಿದ್ದು ಸಣ್ಣ ಕಥಾ ಕ್ಷೇತ್ರದಲ್ಲಿ ಇವರ ಕಥೆಗಳೆಲ್ಲಾ ಚಿತ್ರದುರ್ಗದ ಪರಿಸರದಲ್ಲೇ ಅರಳಿವೆ. ಇದುವರೆಗೆ ಉತ್ಖನನ, ಕಟ್ಟುಪಾಡುಗಳು, ಮೋಕ್ಷಪಕ್ಷಿಯ ಆತ್ಮ, ಇರುಳು ಕಾಣಿಸಿದ ...

READ MORE

Related Books