ಲಾಂಗ್ಮನ್-ಸಿಐಐಎಲ್ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು

Author : ನವೀನ್ ಹಳೇಮನೆ

Pages 556

₹ 160.00




Year of Publication: 2012
Published by: ಡೋರಿಂಗ್ ಕಿಂಡರ್ಸಲಿ,ಪಿಯರ್ಸನ್
Address: ಡೋರಿಂಗ್ ಕಿಂಡರ್ಸಲಿ, 7ನೇ ಮಹಡಿ, ನಾಲೆಜ್ ಬುಲೆವಾ, ಎ-8(ಎ), ಸೆಕ್ಟರ್ 62, ನೋಯಿಡಾ -201309

Synopsys

ಈ ವಿಭಿನ್ನ ನಿಘಂಟಿನ ಕಾಪಿ ಎಡಿಟರ್ ಪಾತ್ರ ನವೀನ್ ಹಳೇಮನೆಯವರದ್ದು. ಇಂಗ್ಲಿಷ್ ಉಚ್ಛಾರಣೆಯ ಜೊತೆ, ಇಂಗ್ಲಿಷ್ ಪದಗಳ ಇಂಗ್ಲಿಷ್ ಅರ್ಥ, ಪದಗಳನ್ನು ಇಂಗ್ಲಿಷ್ ವಾಕ್ಯಗಳಲ್ಲಿ ಬಳಸುವ ರೀತಿ ಮತ್ತು ಕನ್ನಡ ಅರ್ಥ ಇವುಗಳನ್ನು ನೀಡಿರುವ ವಿಶಿಷ್ಟ ನಿಘಂಟು ಇದಾಗಿದೆ. ಸರಳ ಮೂಲ ಪದ ಸಮೂಹಗಳನ್ನು ಮಾತ್ರ ಬಳಸಿ ಪದಗಳ ಅರ್ಥಗಳನ್ನು ಇಲ್ಲಿ ನೀಡಲಾಗಿದೆ.

About the Author

ನವೀನ್ ಹಳೇಮನೆ

ಡಾ. ನವೀನ್ ಹಳೇಮನೆ ಹುಟ್ಟಿದ್ದು 1975 ತುಮಕೂರು ಜಿಲ್ಲೆಯ ಹಾಲುಗೋಣದಲ್ಲಿ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕ, ಮೃದುಕೌಶಲ್ಯಗಳ ತರಬೇತುದಾರ ಹಾಗು ಅನುವಾದಕ. ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ (2007), ಇಂದುಮತಿ ಶೇವರೆ ಅವರ ತಾತ್ಯಾ ಟೋಪೆ (2012) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ. ಸಹ-ಅನುವಾದಕನಾಗಿ ಕಮಲಾ ಮುಕುಂದ ಅವರ ‘ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?’ ಹಾಗೂ ಆ ಭಾಷೆ ಈ ಭಾಷೆಯಂತಲ್ಲ  ಈ-ಭಾಷೆ (2010) ಮತ್ತು ಇಂಗ್ಲಿಷ್ ಕಲಿ(ಯೋ)ಸೋ ಆಟ (2012) ಎಂಬ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ರಾಮನಗರ ಜಿಲ್ಲೆಯ ಲಕ್ಷ್ಮೀಪುರದ ಸರ್ಕಾರಿ ...

READ MORE

Related Books