ಮಧುಮೇಹ: ದಶವ್ಯಾಧಿಗಳ ಮೂಲ

Author : ವಿ. ಲಕ್ಷ್ಮೀನಾರಾಯಣ್

Pages 226

₹ 100.00




Year of Publication: 0
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಮಧುಮೇಹ ಹಿಂದಿನಂತೆ ಶ್ರೀಮಂತರ ಕಾಯಿಲೆಯಾಗಿ ಉಳಿದಿಲ್ಲ. ಅದಕ್ಕೆ ಐಶ್ವರ್ಯದ, ವಯಸ್ಸಿನ ಹಂಗಿಲ್ಲ. ಯಾರಲ್ಲಿ ಬೇಕಾದರೂ ಹಳ್ಳಿ, ಪಟ್ಟಣವೆನ್ನದೆ ಎಲ್ಲಿ ಬೇಕಾದರೂ ಕಾಣಿಸಿಕೊಳ್ಳುತ್ತದೆ. ಡಾ. ವಿ. ಲಕ್ಷ್ಮೀನಾರಾಯಣ್ ಅವರು ಮಧುಮೇಹವು ಕಾಣಿಸಿಕೊಳ್ಳುವ ಬಗೆ, ಅದರಿಂದ ದೇಹದ ಸಮತೋಲನದಲ್ಲಾಗುವ ಏರುಪೇರು, ಅದರಿಂದಾಗುವ ದುಷ್ಪರಿಣಾಮಗಳು, ಹಾಗೂ ಅದಕ್ಕೆ ಪರಿಹಾರ, ಈ ಎಲ್ಲಾ ವಿಷಯಗಳ ಕುರಿತು ಈ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ.

About the Author

ವಿ. ಲಕ್ಷ್ಮೀನಾರಾಯಣ್

ಹೆಸರಾಂತ ಮಧುಮೇಹ ತಜ್ಞರಾಗಿರುವ ಡಾ. ವಿ. ಲಕ್ಷ್ಮಣರಾವ್‌ ಅವರು ಡಯಾಬೀಟಿಸ್‌ ಕುರಿತಂತೆ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೈಸೂರಿನಲ್ಲಿರುವ ಶ್ರೀಹರಿ ಡಯಾಬಿಟಿಷ್‌ ಸಂಸ್ಥೆಯ ಸಂಸ್ಥಾಪಕರು. ...

READ MORE

Related Books