ಮಧುರ ಮಧುರವೀ ಮಂಜುಳಗಾನ ಸಂಚಿಕೆ - 2

Author : ಕೆ. ಗುರುರಾಜ್‌

Pages 566

₹ 600.00




Year of Publication: 2020
Published by: ಕೆ. ಗುರುರಾಜ್‌

Synopsys

‘ಮಧುರ ಮಧುರವೀ ಮಂಜುಳಗಾನ’ದಲ್ಲಿ ಕನ್ನಡ ಸಿನಿಮಾಗಳಲ್ಲಿಯ ಸುಮಧುರ ಗೀತೆಗಳನ್ನು ಸಂಗ್ರಹಿಸಿ ನೀಡಿದ್ದಾರೆ ಕೆ. ಗುರುರಾಜ್.

ಕನ್ನಡದ ಮಟ್ಟಿಗೆ ಇದೊಂದು ಅಪರೂಪದ ಯತ್ನ ಎಂದೇ ಹೇಳಬೇಕು. ಏಕೆಂದರೆ ಇದು ಕನ್ನಡ ಚಿತ್ರರಂಗದ ಮಧುರ ಗೀತೆಗಳ ಗುಚ್ಛವನ್ನು ಸಂಗೀತಪ್ರಿಯರಿಗೆ ಕೊಡುವ ಪ್ರಯತ್ನ ಮಾಡಿದ್ದಾರೆ.

ಈ ಕೃತಿಯ ಮತ್ತೊಂದು ವಿಶೇಷವೆಂದರೆ, ಕೇವಲ ಹಾಡುಗಳು ಮಾತ್ರವಲ್ಲ, ಅವನ್ನು ಯಾವ ಶ್ರುತಿಯಲ್ಲಿ ಹಾಡಬೇಕೆಂಬುದೂ ಇದೆ. ಅದಕ್ಕೆ ತಾಳವಾದ್ಯಗಳನ್ನು ಹೇಗೆ ನುಡಿಸಬೇಕೆಂಬ ಮಾಹಿತಿಯೂ ಇದೆ. ಆಯಾ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿದವರು, ಸಾಹಿತ್ಯ ಒದಗಿಸಿದವರು, ಹಾಡಿದವರು, ಸಿನಿಮಾದ ಹೆಸರಿನ ವಿವರಣೆಯೂ ಇಲ್ಲಿ ಸಿಗುತ್ತದೆ.

About the Author

ಕೆ. ಗುರುರಾಜ್‌

ಲೇಖಕ ಕೆ. ಗುರುರಾಜ್‌ ಅವರು ಕಲೆ, ಸಾಹಿತ್ಯ ಹಾಗೂ ಸಂಗೀತಾಸಕ್ತರು. ಚಿತ್ರ, ಭಕ್ತಿ, ಜಾನಪದ,ಭಾವ,ದೇಶಭಕ್ತಿ ಗೀತೆಗಳ ಸಂಗ್ರಹ ‘ಮಧುರ ಮಧುರವೀ ಮಂಜುಳ ಗಾನ’ ಎರಡು ಸಂಪುಟದಲ್ಲಿ ಹೊರತಂದಿದ್ಧಾರೆ. ...

READ MORE

Related Books