ಮಧುರೈ ಮಣಿ ಅಯ್ಯರ್

Author : ಟಿ.ಬಿ. ನರಸಿಂಹಾಚಾರ್

Pages 120

₹ 15.00




Year of Publication: 1979
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: 93/1, ಕೇಶವಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560004, ಉಮಾ ಥಿಯೇಟರ್‍ ಹತ್ತಿರ, ಚಾಮರಾಜಪೇಟೆ.

Synopsys

ಮಧುರೈ ಮಣಿ ಅಯ್ಯರ್ ಜೀವನಚರಿತ್ರೆ ಪುಸ್ತಕವನ್ನು ಲೇಖಕ ನರಸಿಂಹಾಚಾರ್‌ ಟಿ.ಬಿ. ಅವರು ರಚಿಸಿದ್ದಾರೆ. ಅಯ್ಯರ್‍ ಹಿರಿಯ ಸಂಗೀತಗಾರರು. ಬಾಳಿನುದ್ದಕ್ಕೂ ಅನಾರೋಗ್ಯವಾದರೂ ಆಶಾವಾದಿಯಾಗಿ ಬಾಳಿದವರು. ಶಾಸ್ತ್ರ, ಸಂಪ್ರದಾಯಗಳಿಗೆ ವಿರುದ್ಧವಾಗದಂತೆ ತಮ್ಮ ಸ್ವತಂತ್ರ ಶೈಲಿಯನ್ನು ಬೆಳೆಸಿಕೊಂಡರು. ವಿಶೇಷ ಸಂಗೀತ ಜ್ಞಾನ ಇಲ್ಲದವರನ್ನೂ ತಣಿಸುವಂತೆ ಹಾಡಿ ಸಾವಿರಾರು ಮಂದಿಗೆ ಸಂತೋಷ ನೀಡಿದರು. ಅಯ್ಯರ್ ಅವರ ಬಾಲ್ಯ ಜೀವನ, ಸಾಮಾನ್ಯರೊಂದಿಗೆ ಅವರ ಒಡನಾಟ ಹೀಗೆ ಅವರ ಬದುಕಿನ ವಿವಿಧ ಆಯಾಮಗಳನ್ನು ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

About the Author

ಟಿ.ಬಿ. ನರಸಿಂಹಾಚಾರ್

ಟಿ.ಬಿ. ನರಸಿಂಹಾಚಾರ್‌ ಅವರು ಕನ್ನಡದ ಖ್ಯಾತ ಲೇಖಕರು. ಇವರು ಅನೇಕ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಕೃತಿಗಳು: ಮಧುರೈ ಮಣಿ ಅಯ್ಯರ್ ...

READ MORE

Related Books