ಮಹಾ ಯಾತ್ರಿಕ

Author : ಅಹೋಬಲ ಶಂಕರ

Pages 426

₹ 150.00




Year of Publication: 2010

Synopsys

ವಿಭೂತಿಭೂಷಣ ವಂದ್ಯೋಪಾಧ್ಯಾಯ ಬಂಗಾಳಿ ಮತ್ತು ಕನ್ನಡ ನಂಟಿನ ಮೂಲಕ ಕನ್ನಡಕ್ಕೆ ಆಪ್ತರಾದ ಕಾದಂಬರಿಕಾರ. ಬಂಗಾಳದ ಹಳ್ಳಿಗಾಡಿನ ಬಡಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅಪೂ ಎಂಬುವವನ ಕತೆಯೇ ’ಮಹಾ ಯಾತ್ರಿಕ’. ಬಡತನ, ಓದು, ವಿವಾಹ, ಹೆಂಡತಿಯನ್ನು ಕಳೆದುಕೊಂಡು ಒಂಟಿಯಾದ ಪರಿ ಹೀಗೆ ಕತೆ ಅಪೂವಿನ ಸುತ್ತ ಚಲಿಸುತ್ತದೆ. 

ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಪ್ರಸಿದ್ಧ ಲೇಖಕರಾದ ಅಹೋಬಲ ಶಂಕರ. 

About the Author

ಅಹೋಬಲ ಶಂಕರ
(15 May 1913)

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು. ...

READ MORE

Related Books