ಮಹಾರಾಷ್ಟ್ರ ಜಾನಪದ: ಬುಡಕಟ್ಟು ಅಧ್ಯಯನ

Author : ಎಚ್.ಎಂ. ಮಹೇಶ್ವರಯ್ಯ

Pages 70

₹ 25.00
Year of Publication: 1997
Published by: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು

Synopsys

ಕರ್ನಾಟಕ ಜಾನಪದದ ವಿಶಿಷ್ಟ ಕೊಡುಗೆಗಳಾದ ಶ್ರೀಕೃಷ್ಣಪಾರಿಜತ, ರಾಜಾನಾಟ, ದಾಸರಾಟ, ಶರಣರಾಟ, ಸಂಗ್ಯಾ ಬಾಳ್ಯಾನಾಟಗಳು ಗಡಿನಾಡಿನ ಕಲೆಗಳು. ಮಹಾರಾಷ್ಟ್ರದ ಬುಡಕಟ್ಟು ಅಧ್ಯಯನವನ್ನು ಲೇಖಕರು ಮಾಡಿದ್ದಾರೆ. ಮಹಾರಾಷ್ಟ್ರ ಜಾನಪದದ ಕುರಿತು ಮಾಹಿತಿಯನ್ನು ಲೇಖಕ ಎಚ್. ಎಂ. ಮಹೇಶ್ವರಯ್ಯ ಅವರು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಎಚ್.ಎಂ. ಮಹೇಶ್ವರಯ್ಯ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಸಾಹಿತಿ ಮಹೇಶ್ವರಯ್ಯ ಎಚ್. ಎಂ ಅವರು ಅಂತರರಾಷ್ಟ್ರೀಯ ದ್ರಾವಿಡ ಭಾಷಾ ಶಾಸ್ತ್ರಸಂಸ್ಥೆಯ ಅಧ್ಯಕ್ಷರು ಆಗಿದ್ದಾರೆ. ಕನ್ನಡ ಭಾಷೆ, ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪೂರ್ಣಚಂದ್ರತೇಜಸ್ವಿ ಇವರು ಬರೆದ ಪ್ರಮುಖ ಕೃತಿಯಾಗಿದೆ.  ...

READ MORE

Related Books