ಮಕ್ಕಳ ಜಾತ್ರೆ

Author : ಬಾಪು ಗ. ಖಾಡೆ

Pages 72

₹ 70.00
Published by: ಚಿಲಿಪಿಲಿ ಪ್ರಕಾಶನ,
Address: ಧಾರವಾಡ

Synopsys

ಬಸ್ಸು ಪ್ರಯಾಣ, ತೋಟ, ಪರೀಕ್ಷೆ, ಕಾಮನಬಿಲ್ಲು, ನವಿಲು, ಅಕ್ಕನ ಮದುವೆ, ತಮ್ಮನ ಕೊರಗು ಇಂತಹ ಹಲವಾರು ವಿಷಯಗಳನ್ನು ಒಳಗೊಂಡ  33  ಮಕ್ಕಳ ಕವಿತೆಗಳನ್ನು ಬಾಪು ಗ. ಖಾಡೆ ಅವರ 'ಮಕ್ಕಳ ಜಾತ್ರೆ' ಕೃತಿ ಒಳಗೊಂಡಿದೆ. ಇಲ್ಲಿರುವ ಪ್ರತೀ ಪದ್ಯವು ಮುಗ್ದ ಮಕ್ಕಳ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಇದು ಈ ಕೃತಿಯ ಹೆಚ್ಚುಗಾರಿಕೆ.

Related Books