ಮಕ್ಕಳ ಕಥಾಸರಿತ್ಸಾಗರ

Author : ಎಲ್.ಸಿ. ನಾಗರಾಜು

Pages 108

₹ 69.00
Year of Publication: 2000
Published by: ವಿಶ್ವಾಲಯ ಪ್ರಕಾಶನ
Address: 4/10, ಬಿನ್ನಮಂಗಲ, ಇಂದಿರಾನಗರ, ಬೆಂಗಳೂರು-560038

Synopsys

ಮಹಾಕವಿ ಸೋಮದೇವ ಭಟ್ಟನ ಸಂಸ್ಕೃತದ ‘ಕಥಾಸರಿತ್ಸಾಗರ’ ಕೃತಿಯನ್ನು ಲೇಖಕ ಎಲ್. ಸಿ. ನಾಗರಾಜು ಅವರು ಕನ್ನಡೀಕರಿಸಿದ್ದು, 1998ರಲ್ಲಿ ಮೊದಲ ಮುದ್ರಣಗೊಂಡಿತ್ತು. ಕೃತಿಯಲ್ಲಿ ಶಿಬಿ ಚಕ್ರವರ್ತಿ ಹಾಗೂ ಪವಳ ಪಕ್ಷಿಯ ಕಥೆ, ಅತ್ತೆಯನ್ನು ಜಯಿಸಿದ ಕೀರ್ತಿ ಸೇನೆ, ಕೀರ್ತಿಸೇನೆ ಗುಟ್ಟೊಂದನ್ನು ತಿಳಿದದ್ದು, ತೋಳ ಕೊಂದ ನಗಾರಿ, ಕೊಕ್ಕರೆ ಕೊಂಡ ಏಡಿ ಕತೆ, ಸಮುದ್ರಕ್ಕೆ ಸವಾಲು ಹಾಕಿದ ಪಕ್ಷಿ, ಮೋಸ ಹೋದ ಒಂಟೆ, ಸಿಂಹಕ್ಕೆ ಕೈಕೊಟ್ಟ ಮೊಲ, ಮಾತನಾಡ ಬಯಸಿ ಸತ್ತು ಹೋದ ಆನೆ ಇತ್ಯಾದಿ ಕಥೆಗಳನ್ನು ಒಳಗೊಂಡಿದೆ. ಮಕ್ಕಳಿಗಾಗಿ ರಚಿತವಾದ ಈ ಕಥೆಗಳು ಮನೋವಿಕಾಸಕ್ಕೆ ಪೂರಕವಾಗಿವೆ.

About the Author

ಎಲ್.ಸಿ. ನಾಗರಾಜು

ಹಿರಿಯ ಲೇಖಕ ಎಲ್.ಸಿ. ನಾಗರಾಜು ಅವರು ವೃತ್ತಿಯಿಂದ ಎಂಜಿನಿಯರ್. ‘ಮಕ್ಕಳ ಕಥಾಸರಿತ್ಸಾಗರ’ವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books