ಮಕ್ಕಳ ಸಚಿತ್ರ ಜ್ಞಾನ ಭಂಡಾರ

Author : ವಿವಿಧ ಲೇಖಕರು

Pages 480

₹ 900.00




Year of Publication: 2014
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ವಿವಿಧ ಲೇಖಕರ ನೆರವಿನಿಂದ ಸಪ್ನ ಬುಕ್ ಹೌಸ್ ದವರು ರಚಿಸಿದ ಕೃತಿ-ಮಕ್ಕಳ ಸಚಿತ್ರ ಜ್ಞಾನ ಭಂಡಾರ. ಇದು 10 ಪುಸ್ತಕಗಳ ಮಾಲಿಕೆ. ಭೂಮಿ, ಸಂವಹನ, ಪ್ರಾಣಿಗಳು, ಮಾನವ ಶರೀರ, ಆವಿಷ್ಕಾರಗಳು ಮತ್ತು ಸಂಶೋಧನೆಗಳು, ಸಸ್ಯಗಳು, ವಿಜ್ಞಾನ, ಸಾಗಾಣಿಕೆ, ಜಗತ್ತಿನ ಅದ್ಭುತಗಳು ಹಾಗೂ ವಿಶ್ವ ಈ ಕೃತಿಗಳನ್ನು ಒಟ್ಟಿಗೆ ಕೊಡಲಾಗಿದೆ. ಬಣ್ಣದ ಚಿತ್ರಗಳು,ಛಾಯಾಚಿತ್ರಗಳು, ವಿಸ್ಮಯಕಾರಿ ಹಾಗೂ ಸ್ವಾರಸ್ಯಕರ ಮಾಹಿತಿಗಳಿಂದ ಕೂಡಿರುವುದೇ ಈ ಪುಸ್ತಕದ ವೈಶಿಷ್ಟ್ಯ.

About the Author

ವಿವಿಧ ಲೇಖಕರು

. ...

READ MORE

Related Books