ಸಾಹಿತ್ಯವನ್ನು ಮಕ್ಕಳಿಗೆ ತಲುಪಿಸುವುದು ಹೇಗೆ ಎಂಬ ಚರ್ಚೆ ಆಗಾಗ ವಿದ್ವತ್ ವಲಯದಲ್ಲಿ ನಡೆಯುತ್ತಲೇ ಇರುತ್ತದೆ. ಹತ್ತನೇ ಶತಮಾನದ ಕನ್ನಡದ ಮಹತ್ವದ ಕವಿಯೊಬ್ಬ ಈಗಿನ ಕಾಲದ ಮಕ್ಕಳ ಬಾಯಲ್ಲಿ ನಲಿದರೆ ಅದಕ್ಕಿಂತಲೂ ದೊಡ್ಡ ಸಾಧನೆ ಮತ್ತೊಂದು ಇರುವುದಿಲ್ಲ.
’ಮಕ್ಕಳಿಗಾಗಿ ಪಂಪ’ ಕವಿ ಹಾಗೆ ಸಾಹಿತ್ಯವನ್ನು ಮಕ್ಕಳಿಗೆ ಸಲೀಸಾಗಿ ತಲುಪಿಸುವ ಯತ್ನ.
ಸರಳ ಕನ್ನಡದಲ್ಲಿ ರಂಜನಾತ್ಮಕವಾಗಿ ಪಂಪನ ಕತೆಯನ್ನು ಇಲ್ಲಿ ಹೇಳಲಾಗಿದೆ. ಇದೊಂದು ರೀತಿ ಎಚ್‌ಎಸ್‌ವಿ ಅಜ್ಜ ಪುಟಾಣಿಗಳಿಗಾಗಿ ನೀಡಿದ ಉಡುಗೊರೆ ಎನ್ನಬಹುದು.
©2021 Bookbrahma.com, All Rights Reserved