ಮನ್ ಕಿ ಬಾತ್ ಭಾಗ - 3

Author : ಶಶಿಧರ ನರೇಂದ್ರ

Pages 144

₹ 130.00
Year of Publication: 2017
Published by: ಸಾಹಿತ್ಯ ಪ್ರಕಾಶನ
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ
Phone: 9448110031

Synopsys

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು `ಆಲ್ ಇಂಡಿಯಾ ರೇಡಿಯೋ’, ‘ಡಿಡಿ ನ್ಯಾಷನಲ್’ ಮತ್ತು ‘ಡಿಡಿ ನ್ಯೂಸ್‌’ ಮೂಲಕ ಭಾರತೀಯ ಜನತೆಯನ್ನುದ್ದೇಶಿಸಿ ಮಾತನಾಡಿದ ‘ಮನ್‌ ಕಿ ಬಾತ್‌’ ಕಾರ್ಯಕ್ರಮದ ಅಕ್ಷರ ರೂಪ ಇಲ್ಲಿದೆ. ದೇಶದ ಪ್ರಮುಖ ಸಂಗತಿಗಳನ್ನು, ಪ್ರಚಲಿತ ಸಮಸ್ಯೆಗಳನ್ನು ಹಾಗೂ ದೇಶದ ಪರಿಸ್ಥಿತಿಯನ್ನು ಕುರಿತು ಮೋದಿ ಅವರು ಮಾತನಾಡಿದ ಮನದ ಮಾತುಗಳನ್ನು ಲೇಖಕರು ಸಂಗ್ರಹಿಸಿ, ಅನುವದಿಸಿ ‘ಮನ್ ಕಿ ಬಾತ್ - 1’ರಲ್ಲಿ ದಾಖಲಿಸಿದ್ದಾರೆ.

About the Author

ಶಶಿಧರ ನರೇಂದ್ರ

ಶಶಿಧರ ನರೇಂದ್ರ ಅವರು ನಟ ನಿರ್ದೇಶಕ, ನಾಟಕಕಾರರು. ಆಕಾಶವಾಣಿ ಧಾರವಾಡದ ಹಿರಿಯ ಉದ್ಯೋಷಕರು. ನೂರಾರು ರಂಗ ಹಾಗೂ ರೇಡಿಯೋ ನಾಟಕಗಳಲ್ಲಿ ಅಭಿನಯಿಸಿ 50ಕ್ಕೂ ಹೆಚ್ಚು ರಂಗ ನಾಟಕಗಳ ನಿರ್ದೇಶನ ಮಾಡಿದ್ದಾರೆ. ಉಪಮನ್ಯು, ಒಳ್ಳೇದಲ್ಲ ನಿನ್ನ ಸಲಗಿ, ಎಲ್ಲಿರುವನೋ ರಂಗ, ಇತಿಹಾಸ (ಅನು) ನಾಟಕಗಳು ಪ್ರಕಟವಾಗಿವೆ. ಎನ್ಕೆ ಅವರ ಗಾಂಧೀಗೀತೆಯನ್ನು ಸಂಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ಅನ್ನು ಐದು ಸಂಪುಕಗಳಲ್ಲಿ ಅನುವಾದಿಸಿದ್ದಾರೆ. 'ಕನ್ನಡ ನಾಟಕಗಳ ಭಾಷೆ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ...

READ MORE

Related Books