ಮನರಂಜನೆಯ ಕಥೆಗಳು

Author : ವಿವಿಧ ಲೇಖಕರು



Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001.
Phone: 08022203580/01

Synopsys

`ಮನರಂಜನೆಯ ಕಥೆಗಳು' ಮಕ್ಕಳ ಕಥಾಪುಸ್ತಕವು ವಿವಿಧ ಲೇಖಕರ ಕತೆಗಳನ್ನು ಒಳಗೊಂಡಿದೆ. ಎಮ್ಮೆಗೆ ಭಾಷೆ ಬಂದಿತ್ತೆ ?, ಗುಲ್ಲೂರಿನ ಭಕ್ತಜನ, ಮಾತಿಗೆ ತಪ್ಪಿದ ಮಹರಾಜ, ಪುಟ್ಟನ ಕೋಪ ಚಿಲಕದ ಮೇಲೆ ( ಈ ಎಲ್ಲ ನೀಲಾಂಬರಿ ಅವರು ಕಥೆಗಳು) ಆಶೆ ತಂದ ದುಃಖ, ದೊರೆ ಕೇಳಿದ ಕತೆ , ಗುಟ್ಟಿನ ಸಂಗತಿ (ಈ ಎಲ್ಲ ಕಥೆಗಳು ಪ. ರಾಮಕೃಷ್ಣ ಶಾಸ್ತ್ರಿ ರಚಿಸಿದವು), ಮನಸ್ಸಿನ ಮಾತು, ಜ್ಞಾನದ ಬೆಲೆ, ವಚನ ಕವಿ (ಈ ಎಲ್ಲವೂ ನವಗಿರಿನಂದರ ಕಥೆಗಳು), ಮೋಟು ಎಲ್ಲಿ ? – ಪಳಕಳ ಸೀತಾರಾಮ ಭಟ್ಟ, ವೃದ್ಧನ ಜಾಣ್ಮೆ – ಕಮಲಾ ರಾಮಸ್ವಾಮಿ, ಸಾರ್ವ ಭೌಮನ ಯುಕ್ತಿ – ಕಮಲಾ ರಾಮಸ್ವಾಮಿ, ಪ್ರೀತಿಗೆ ಪ್ರತಿ ಪ್ರೀತಿ – ಎನ್ಕೆ. ಸುಬ್ರಹ್ಮಣ್ಯ, ಡ್ಯಾಮನ್ ಮತ್ತು ಪೈಥಿಯಸ್ – ಎನ್ಕೆ. ಸುಬ್ರಹ್ಮಣ್ಯ, ಡಿಸೆಂಬರ್ ರಾಜ – ಎನ್ಕೆ. ಸುಬ್ರಹ್ಮಣ್ಯ, ನಿಲುಫಾ ಮತ್ತು ಕುರಿಮರಿ – ಎನ್ಕೆ. ಸುಬ್ರಹ್ಮಣ್ಯ, ರಾಮಣ್ಣನ ತೀರ್ಪು – ಎನ್ಕೆ ಸುಬ್ರಹ್ಮಣ್ಯ, ನಕ್ಕರಷ್ಟೇ ಸಾಲದು ! – ದತ್ತಾತ್ರಯ ಯಲ್ಲಾಪುರ ಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books