ಮಾಯಾವಿ ಕೊಳಲು

Author : ನಾಗ ಎಚ್. ಹುಬ್ಳಿ

Pages 200

₹ 200.00




Year of Publication: 2021
Published by: ಚಿತ್ತ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

‘ಮಾಯಾವಿ ಕೊಳಲು’ ಕೃತಿಯು ನಾಗ ಎಚ್. ಹುಬ್ಳಿ ಅವರ ಮಕ್ಕಳ ಕತಾ ಸಂಕಲನವಾಗಿದೆ. ಇಲ್ಲಿನ ಹಲವಾರು ಕತೆಗಳು ಮಯೂರ, ತುಷಾರ, ಮಂಗಳ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಕ್ಕಳ ಸಾಹಿತ್ಯವನ್ನು ಹೊಸ ಹೊಸ ರೂಪಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಕೃತಿಯು ಸುಮಾರು 60 ಕತೆಗಳನ್ನು ಒಳಗೊಂಡಿದೆ. 

About the Author

ನಾಗ ಎಚ್. ಹುಬ್ಳಿ

ಲೇಖಕ ನಾಗ ಎಚ್. ಹುಬ್ಳಿ ಅವರು ಎಲೆಕ್ಟ್ರಾನಿಕ್ ಡಿಪ್ಲೊಮಾ ಪದವೀಧರರು. ನಂತರ ಪತ್ರಿಕೋದ್ಯಮದಲ್ಲೂ ಪದವಿ ಪೂರೈಸಿದ್ದಾರೆ. ಕೆಲಕಾಲ ಪತ್ರಿಕೆಗಳಲ್ಲಿ ಕೆಲಸ ಮಾಡಿ ಸದ್ಯ ರಾಂಚಿ( ಜಾರ್ಖಂಡ್)ಯಲ್ಲಿ ಪತ್ರಿಕಾ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಇವರ ಆಸಕ್ತಿ ಕ್ಷೇತ್ರ ಅಧ್ಯಯನವಾಗಿದ್ದು, ದೇಶದ ವಿವಿಧೆಡೆಗಳ ಆದಿವಾಸಿ ಜನಾಂಗದ ಬದುಕು ಸಂಸ್ಕೃತಿಗಳ ಕುರಿತು ಎರಡು ದಶಕಗಳಿಂದ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಸುಮಾರು 10-15 ಪುಸ್ತಕಗಳು ಪ್ರಕಟವಾಗಿದ್ದು, ಕೆಲ ಪುಸ್ತಕಗಳನ್ನು ಅನುವಾದವೂ ಮಾಡಿದ್ದಾರೆ.  ...

READ MORE

Related Books