ಮೀನುಗಾರಿಕೆ ಪಾರಿಭಾಷಿಕ ಶಬ್ದಕೋಶ

Author : ಯು.ಜಿ. ಶೆಣೈ

Pages 77

₹ 24.00




Year of Publication: 1995
Published by: ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಕರ್ನಾಟಕ ಕರಾವಳಿ 324 ಕಿ.ಮೀ ಉದ್ದ ಇದೆ. ಅಲ್ಲದೆ ಒಳನಾಡಿನಲ್ಲೂ ಅಪಾರ ಮೀನು ಕೃಷಿ ನಡೆಯುತ್ತದೆ. ಮೀನುಗಾರಿಕೆ ಸಂಸ್ಕೃತಿ ವಿಶಿಷ್ಟ ಪದಪುಂಜಗಳಿಂದ ಸಮೃದ್ಧವಾಗಿದೆ. ಅಂತಹ ಪದಗಳನ್ನೆಲ್ಲ ಒಟ್ಟಿಗೆ ಸೇರಿಸಿ ಮೀನುಗಾರಿಕೆ ಪಾರಿಭಾಷಿಕ ಪದಕೋಶವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಕಟಿಸಿದೆ. ಸಂಕಲನ ಯು.ಜಿ. ಶೆಣೈ ಅವರದ್ದು. 

ಮೀನುಗಾರಿಕೆಗೆ ಸಂಬಂಧಿಸಿದ ಕೆಲವು ಪದ ಮತ್ತು ಅರ್ಥಗಳು ಹೀಗಿವೆ: Argulur- ಮೀನಿನ ಹೇನು, Blue fin tuna- ಕೇದರ ಮೀನು, Film- ಪೊರೆ, ಲೇಪ

 

Related Books