ಮೇಘ ಮಾಧುರಿ

Author : ವಿವೇಕಾನಂದ ಕಾಮತ್

Pages 224

₹ 112.00




Year of Publication: 2010
Published by: ವ್ಯಾಸ ಪಬ್ಲಿಕೇಷನ್ಸ್
Address: ನಂ, 373 , 9ನೇ ಮುಕ್ಯರಸ್ತೆ ( ಪೈಪ್ ಲೈನ್) ಹನುಮಂತನಗರ, ಬೆಂಗಳೂರು - 560019
Phone: 96200 84380

Synopsys

ಇಬ್ಬರು ಸೋದರಿಯರು. ಎಲ್ಲಾ ಕತೆಗಳಲ್ಲಿರುವಂತೆ ಇಲ್ಲೂ ಕೂಡಾ ಒಬ್ಬಳು ಮ್ರದು ಸ್ವಭಾದ ಸುಂದರಿ. ಅವಳು ಮಾಧುರಿ. ಸದ್ಗುಣ ಸಂಪನ್ನೆ. ಮತ್ತೊಬ್ಬಳು ಮೇಘ. ಮಾಧುರಿಯ ಮಲತಾಯಿ ಮಗಳು. ಜೋರು ಸ್ವಭಾವದವಳು. ಹಾಗೆಂದು ಇಲ್ಲೇನೂ ಕಿರುಕುಳ ಕೊಡುವ ಮಲತಾಯಿಯಲ್ಲ. ಸೋದರಿಯಲ್ಲ. ಅವರ ಮನೆಯ ಬಾಡಿಗೆಗೆ ಬರುವ ಅಭಿಲಾಷ್ ಬರುವವರೆಗೂ ಎಲ್ಲವೂ ಸರಿಯಾಗೇ ಇತ್ತು. ಅವನು ಬಂದವನು ಮಾಧುರಿಯನ್ನು ಇಷ್ಟ ಪಟ್ಟ. ಇತ್ತ ಮೇಘ ಕೂಡಾ ಅವನನ್ನೇ ಬಯಸಿದಳು. ತ್ರಿಕೋನ ಪ್ರೇಮ ಕಥಾನಕದ ಹಂದರವಿರುವ ನಂತರದ ಕತೆಗೆ ಪುಸ್ತಕವನ್ನೇ ಓದಬೇಕು. ಇದು ಎರಡನೇ ಮುದ್ರಣದ ಕ್ರತಿ.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books